IBPS ನೇಮಕಾತಿ 2025 । IBPS Recruitment 2025: Your Gateway to 6,215 Banking Careers!

IBPS Recruitment 2025 । IBPS ನೇಮಕಾತಿ 2025 Best No1 Jobs

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …..ಯಾರೆಲ್ಲ ಒಂದು ಹೊಸ ಉದ್ಯೋಗವನ್ನು ಹುಡುಕುತ್ತ ಇದ್ದೀರಾ ನಿಮಗೆ ಇಲ್ಲಿದೆ ಗುಡ್ ನ್ಯೂಸ್ ನೀವು ಸಹ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ ಈ ಕೆಲಸವನ್ನು ಪಡೆದುಕೊಳ್ಳಬಹುದು ಈ ಉದ್ಯೋಗ ಯಾವುದು ಎಷ್ಟು ವೇತನ , ಅರ್ಜಿ ಸಲ್ಲಿಸುವ ವಿಧಾನ , ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಈ ಎಲ್ಲದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ತಿಳಿಸಿ ಕೊಡ್ತಿನಿ ಅದಕ್ಕಿಂತ ಮೊದಲು ಕೆಳಗೆ ಕಾಣಿಸುವ ಟೆಲಿಗ್ರಾಮ್ ಚಾನೆಲ್ ಹಾಗೂ ವಾಟ್ಸ್ ಆಪ್ ಚಾನೆಲ್ ಗೆ ಜಾಯಿನ್ ಆಗಿ.

IBPS Recruitment 2025

IBPS Recruitment 2025 Apply Online

ಐಬಿಪಿಎಸ್ ನಲ್ಲಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜ್ಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಈ ಕೆಳಗೆ ಲಿಂಕ್ ಇದೆ ಅದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಸಂಸ್ಥೆಯ ಹೆಸರು :-

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್)

ಹುದ್ದೆಯ ಹೆಸರು :-

ಪ್ರೊಬೇಷನರಿ ಆಫೀಸರ್ (PO/MT)

ಸ್ಪೆಷಲಿಸ್ಟ್ ಆಫೀಸರ್ (SO)

ಒಟ್ಟು ಹುದ್ದೆಗಳು :-

6,215 ಹುದ್ದೆಗಳಿಗೆ ನೇಮಕಾತಿಯನ್ನು ಐಬಿಪಿಎಸ್ ನಲ್ಲಿ ನಡೆಸಲಾಗುತ್ತಿದೆ , ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೇಮಕಾತಿಯನ್ನು ನಡೆಸುತ್ತಿದ್ದು ನೀವು ಸಹ ಅರ್ಜಿಯನ್ನು ಹಾಕಿ ಹುದ್ದೆಯನ್ನು ಗಿಟ್ಟಿಸಿಕೊಳ್ಳಬಹುದು.

ಹುದ್ದೆಗೆ ಅನುಸಾರವಾಗಿ ಅರ್ಹತೆ :-

ಪ್ರೊಬೇಷನರಿ ಆಫೀಸರ್ (PO/MT)

ಈ ಕೆಳಗಿನ ಅರ್ಹತೆ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದು ..


ಶೈಕ್ಷಣಿಕ ಅರ್ಹತೆ:
ಯಾವುದೇ ಸ್ಟ್ರೀಮ್ನಲ್ಲಿ ಪದವಿ (ಗ್ರ್ಯಾಜುಯೇಷನ್).

ವಯೋಮಿತಿ: 20-30 ವರ್ಷಗಳು (SC/ST/OBC/PwD ಗಳಿಗೆ ರಿಯಾಯಿತಿ ಲಭ್ಯ).

ವೇತನ ಶ್ರೇಣಿ :- ₹48,480 – ₹85,920 (ಪ್ರತಿ ಮಾಸಿಕ).

ಸ್ಪೆಷಲಿಸ್ಟ್ ಆಫೀಸರ್ (SO)


ಶೈಕ್ಷಣಿಕ ಅರ್ಹತೆ:

ಈ ಹುದ್ದೆಗೆ ಸಂಬಂಧಿಸಿದಂತೆ ಈ ಕೆಳಗಿನ ಅರ್ಹತೆ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

IT ಅಧಿಕಾರಿ: BE/B.Tech (CS/IT/Electronics) ಅಥವಾ MCA.

ಕೃಷಿ ಅಧಿಕಾರಿ: B.Sc (Agriculture) / B.Tech (Agriculture).

ಕಾನೂನು ಅಧಿಕಾರಿ: LLB + ಬಾರ್ ಕೌನ್ಸಿಲ್ ರಿಜಿಸ್ಟ್ರೇಷನ್.

HR/ಮಾರ್ಕೆಟಿಂಗ್: MBA/PGDM (ಸಂಬಂಧಿತ ಫೀಲ್ಡ್).

ವಯೋಮಿತಿ ವಿವರ : 20-30 ವರ್ಷಗಳು.

IBPS Recruitment 2025 । IBPS ನೇಮಕಾತಿ 2025 Best No1 Jobs

ಅರ್ಜಿ ಶುಲ್ಕ :- IBPS Recruitment 2025

ಸಾಮಾನ್ಯ/OBC: ₹850

SC/ST/PwD: ₹175

ಅರ್ಜಿಯನ್ನು ಸಲ್ಲಿಕೆ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ ನಂತರ ಬ್ಯಾಂಕ್ ಅಲ್ಲಿ ಹಣವನ್ನು ಕಟ್ಟಿ ಅಥವಾ ಆನ್ಲೈನ್ ಮೂಲಕ ಸಹ ಅರ್ಜಿ ಶುಲ್ಕವನ್ನು ಕಟ್ಟಬಹುದು .

ಆಯ್ಕೆ ಪ್ರಕ್ರಿಯೆ :-IBPS Recruitment 2025

ಈ ಕೆಳಗೆ ಕಾಣಿಸಿದ ವಿವಿಧ ಹಂತಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ

ಪ್ರಿಲಿಮ್ಸ್ + ಮೇನ್ಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.

ಸಂದರ್ಶನ (Interview): 100 ಅಂಕಗಳು.

ಫೈನಲ್ ಮೆರಿಟ್ ಲಿಸ್ಟ್ ಪ್ರಕಾರ ನೇಮಕಾತಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- IBPS Recruitment 2025

ಅಜಿಸಲ್ಲಿಸಲು ಕೊನೆಯ ದಿನಾಂಕ 21 ಜುಲೈ 2025.

ಅರ್ಜಿ ಸಲ್ಲಿಸಲು ಹಾಗು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ

IBPS ಅರ್ಜಿ ಬಟನ್ ಈಗ್ಲೇ ಅರ್ಜಿ ಸಲ್ಲಿಸಿ

ಇತರೆ ಪ್ರಮುಖ ಲಿಂಕ್ ಗಳು :-


Leave a Reply

Your email address will not be published. Required fields are marked *