ಆದಾಯ ತೆರಿಗೆ ಇಲಾಖೆಯಲ್ಲಿ ಹಲವಾರು ಹುದ್ದೆಗಳ ನೇಮಕಾತಿ , ಈ ಹುದ್ದೆಗಳ ವಿವರ , ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ , ದಾಖಲೆಗಳು ,ಅರ್ಜಿಸಲ್ಲಿಸಲು ಕೊನೆಯ ದಿನಾಂಕ , ಅರ್ಜಿ ಸಲ್ಲಿಸುವ ವಿಧಾನ , ಹೀಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಸಂಸ್ಥೆಯ ಹೆಸರು :-
ಆದಾಯ ತೆರಿಗೆ ಇಲಾಖೆ
ಹುದ್ದೆಯ ಹೆಸರು :-
- ಕಾನೂನು ಸಹಾಯಕ
- ಖಾತೆ ಅಧಿಕಾರಿ
- ಸ್ಟೆನೋಗ್ರಾಫರ್ ಮುಂತಾದ ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದೆ
ಒಟ್ಟು ಹುದ್ದೆಗಳು :-
ಆದಾಯ ತೆರಿಗೆ ಇಲಾಖೆಯಲ್ಲಿ ಒಟ್ಟು 386 ಹುದ್ದೆಗಳಿಗೆ ನೇಮಕಾತಿ
ವಿದ್ಯಾರ್ಹತೆ :-
ಸ್ನಾತಕೋತ್ತರ ಪದವಿ ಅಥವಾ ಎಲ್‌ಎಲ್‌ಬಿ ವಿದ್ಯಾರ್ಹತೆ ಮತ್ತು ಕೆಲವು ಹುದ್ದೆಗಳಿಗೆ ಲೆಕ್ಕಪರಿಶೋಧನೆ/ಕಾನೂನು ಜ್ಞಾನ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಬೇಕಾಗುವ ದಾಖಲೆಗಳು :-
- ಪದವಿ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಫೋಟೋ
- ಸಂಬಂದಿಸಿದ ಇತರೆ ದಾಖಲೆಗಳು
ವಯೋಮಿತಿ ವಿವರ :-
ಈ ಕೆಳಗೆ ವಯೋಮಿತಿ ವಿವರವನ್ನು ನೀಡಲಾಗಿದ್ದು ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೆಳಗೆ ಅಧಿಕೃತ ವೆಬಸೈಟ್ ಲಿಂಕ್ ನೀಡಲಾಗಿದೆ.
- ಗರಿಷ್ಠ 58 ವರ್ಷ
ಅರ್ಜಿ ಶುಲ್ಕ :-
- ಅರ್ಜಿಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯ ಲಿಂಕ್ ಈ ಕೆಳಗೆ ನೀಡಲಾಗಿದೆ
ವೇತನ ಶ್ರೇಣಿ :-
ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದ್ದು ಅಭ್ಯರ್ಥಿಗಳು ಇದನ್ನು ಗಮನಿಸಬಹುದು.
ಕಾನೂನು ಸಹಾಯಕ ಹುದ್ದೆಗಳಿಗೆ : ಹಂತ-6 (₹35,400 – ₹1,12,400)
ಲೆಕ್ಕಪತ್ರ ಅಧಿಕಾರಿ ಹುದ್ದೆಗಳಿಗೆ : ಹಂತ-10 (₹56,100 – ₹1,77,500)
ಸ್ಟೆನೋಗ್ರಾಫರ್ ಗ್ರೇಡ್-I ಹುದ್ದೆಗಳಿಗೆ : ಹಂತ-6 (₹35,400 – ₹1,12,400)
ಅಪ್ಪರ್ ಡಿವಿಷನ್ ಕ್ಲರ್ಕ್ ಹುದ್ದೆಗಳಿಗೆ : ಹಂತ-4 (₹25,500 – ₹81,100)
ಅರ್ಜಿ ಸಲ್ಲಿಸುವ ವಿಧಾನ :-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆಯ ಲಿಂಕ್ ಡೌನ್ಲೋಡ್ ಮಾಡಿಕೊಂಡು ಅಂಚೆ ಮೂಲಕ ರಿಜಿಸ್ಟರ್ ಪೋಸ್ಟ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬೇಕು
ಆಯ್ಕೆ ಪ್ರಕ್ರಿಯೆ :-
ಸಂದರ್ಶನ ಮತ್ತು ಅನುಭವದ ಆಧಾರದಮೇಲೆ ಆಯ್ಕೆಪ್ರಕ್ರಿಯೆ ನಡಿಯಲಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-
ಅರ್ಜಿ ಸಲ್ಲಿಸಲು 28-08-2025 ಕೊನೆಯ ದಿನಾಂಕವಾಗಿದೆ
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಲಿಂಕ್ :-
Join Telegram Channel | Join Now |
Join Whatsapp Channel | Join Now |
Official Website | Click Here |
Official Notification Link | Download Now |