1,500 ಅಪ್ರೆಂಟಿಸ್ ಹುದ್ದೆಗಳು! ಭಾರತೀಯ ಬ್ಯಾಂಕ್ ನಲ್ಲಿ ಗೋಲ್ಡನ್ ಅವಕಾಶ! | Indian Bank

Indian Bank Hiring 1,500 Apprentices । 1,500 ಅಪ್ರೆಂಟಿಸ್ ಹುದ್ದೆಗಳು! ಭಾರತೀಯ ಬ್ಯಾಂಕ್ ನಲ್ಲಿ ಗೋಲ್ಡನ್ ಅವಕಾಶ!

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ .. ಭಾರತೀಯ ಬ್ಯಾಂಕ್ 1500 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡಿತಾ ಇದೆ ಇದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ಹಂತ ಹಂತವಾಗಿ ನೀಡಲಾಗಿದ್ದು ಈ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Indian Bank Hiring 1,500 Apprentices

ಸಂಸ್ಥೆಯ ಹೆಸರು :-

ಭಾರತೀಯ ಬ್ಯಾಂಕ್ ಈ ಸಂಸ್ಥೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಯ ಹೆಸರು :-

ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡಿತಾ ಇದೆ

ಒಟ್ಟು ಹುದ್ದೆಗಳು :-

ಈ ಕೆಳಗೆ ಈ ನೇಮಕಾತಿಗೆ ಸಂಬಂಧಿಸಿದಂತೆ ಒಟ್ಟು ಹುದ್ದೆಗಳಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು ಅಭ್ಯರ್ಥಿಗಳು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯುಕೊಳ್ಳಬಹುದು

ಒಟ್ಟು 1,500 ಹುದ್ದೆಗಳು

ವಯೋಮಿತಿ ವಿವರ :-

ವಯೋಮಿತಿ ವಿವರದಲ್ಲಿ ಕನಿಷ್ಠ ವಯಸ್ಸು ಹಾಗೂ ಗರಿಷ್ಠ ವಯೋಮಿತಿಯನ್ನು ಈ ಕೆಳಗೆ ತಿಳಿಸಲಾಗಿದೆ

ಕನಿಷ್ಠ: 20 ವರ್ಷ

ಗರಿಷ್ಠ: 28 ವರ್ಷ

ವಯೋಮಿತಿ ಸಡಿಲಿಕೆ :-

SC/ST: 5 ವರ್ಷ

OBC: 3 ವರ್ಷ

PwBD (ವಿಕಲಾಂಗರು): 10 ವರ್ಷ

ವಿದ್ಯಾರ್ಹತೆ ವಿವರ :-

ಗ್ರ್ಯಾಜುಯೇಷನ್ (ಯಾವುದೇ ಸ್ಟ್ರೀಮ್) – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ.

ಗ್ರ್ಯಾಜುಯೇಷನ್ ಪೂರ್ಣಗೊಂಡ ದಿನಾಂಕ: 1 ಏಪ್ರಿಲ್ 2021 ನಂತರ.

ಅರ್ಜಿ ಸಲ್ಲಿಸಲು ನೇಕಾಗುವ ದಾಖಲೆಗಳು :-

ಮಾರ್ಕ್ಸ್ ಕಾರ್ಡ್

ಆಧಾರ್ ಕಾರ್ಡ್

ಫೋಟೋ

ಜಾತಿ ಪ್ರಮಾಣ ಪತ್ರ

ಹಾಗೂ ಇನ್ನಿತರ ಸಂಬಂದಿಸಿದ ದಾಖಲೆಯನ್ನು ಸಿದ್ಧಪಡಿಸಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿ ಶುಲ್ಕ :-

SC/ST/PwBD ಅಭ್ಯರ್ಥಿಗಳಿಗೆ ₹175
ಇತರೆ ಅಭ್ಯರ್ಥಿಗಳಿಗೆ ₹800

ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್ / ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / UPI ಮೂಲಕ ಸಲ್ಲಿಸಬಹುದು

ಅರ್ಜಿ ಸಲ್ಲಿಸುವ ವಿಧಾನ : –

ಅರ್ಜಿ ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-

7 ಆಗಸ್ಟ್ 2025

ವಿಶೇಷ ಸೂಚನೆ :-

ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಸಿದ್ಧವಾಗಿಡಿ ನಂತರ ಫೀಸ್ ಪಾವತಿ ಮತ್ತು ಅರ್ಜಿ 7 ಆಗಸ್ಟ್ 2025 ಕ್ಕೆ ಮುಂಚೆ ಪೂರ್ಣಗೊಳಿಸಿ ಹಾಗೂ ಪರೀಕ್ಷೆಗೆ ಬ್ಯಾಂಕಿಂಗ್ ಮತ್ತು ಸಾಮಾನ್ಯ ಜ್ಞಾನ ಕಡೆ ಗಮನ ಕೊಡಿ.

Leave a Reply

Your email address will not be published. Required fields are marked *