ತುಂಬಾ ಜನರ ರೇಷನ್ ಕಾರ್ಡ್ ಡಿಲೀಟ್ … ನಿಮ್ಮ ಕಾರ್ಡ್ ಸ್ಥಿತಿಯನ್ನು ಇಲ್ಲಿ ಪರಿಶೀಲಿಸಿ…


ಹಲೋ ಫ್ರೆಂಡ್ಸ್ ನಿಮ್ಮ ರೇಷನ್ ಕಾರ್ಡ್ ಪರಿಸ್ಥಿತಿ ಹೇಗಿದೆ ಎಂದು ಈಗಲೇ ಪರೀಕ್ಷಿಸಿಕೊಳ್ಳಿ ಯಾಕಂದ್ರೆ ಇದೀಗ ತುಂಬಾ ಜನರ ರೇಷನ್ ಕಾರ್ಡ್ ರದ್ದಾಗಿದ್ದು ನಿಮ್ಮ ಕಾರ್ಡ್ ಸಹ ಇದರಲ್ಲಿ ಡಿಲೀಟ್ ಆಗಿರುವ ಸಾಧ್ಯತೆ ಇದೆ ಹಾಗಾಗಿ ನೀವು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಿ.

ರೇಷನ್ ಕಾರ್ಡ್ ಸ್ಥಿತಿ ಪರಿಶೀಲಿಸಲು ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡಿ:-

ನಿಮ್ಮ ರೇಷನ್ ಕಾರ್ಡ್ ಇಂದಿನ ಪರಿಸ್ಥಿತಿ ಹೇಗಿದೆ ಡಿಲೀಟ್ ಆಗಿದ್ಯಾ ಅಥವಾ ಏನಾದರೂ ಸಮಸ್ಯೆ ಇದಿಯಾ ಈ ಎಲ್ಲ ಮಾಹಿತಿಯನ್ನು ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡುವ ಮೂಲಕ ನೀವು ಪರೀಕ್ಷಿಸಬಹುದು.

ಮೊದಲು ಅಧಿಕೃತ ವೆಬ್‌ಸೈಟ್: https://ahara.kar.nic.in

“Application Status” ಆಯ್ಕೆಯನ್ನು ಆರಿಸಿ. ನಂತರ

ಆಧಾರ್ ಸಂಖ್ಯೆ / ಅರ್ಜಿ ಸಂಖ್ಯೆ ನಮೂದಿಸಿ. ನಂತರ

“Search” ಕ್ಲಿಕ್ ಮಾಡಿ.

ರೇಷನ್ ಕಾರ್ಡ್ ಸ್ಥಿತಿ, ಅಂಗೀಕಾರ ದಿನಾಂಕ ಮತ್ತು ಇತರ ವಿವರಗಳು ತೋರಿಸಲ್ಪಡುತ್ತದೆ.

SMS ಮೂಲಕ ಸಹ ಪರಿಶೀಲಿಸಬಹುದು :-

ನಿಮ್ಮ ಮೊಬೈಲ್ ನಲ್ಲೆ ನಿಮ್ಮ ರೇಷನ್ ಕಾರ್ಡ್ ನ ಸ್ಥಿತಿಯನ್ನು ಪರಿಶೀಲಿಸಬಹುದು ..

SMS ಕಳುಹಿಸುವ ವಿಧಾನ:

  • KAR RATION <12-digit Aadhaar> ಟೈಪ್ ಮಾಡಿ 9212357123 ಗೆ ಕಳುಹಿಸಿ.
  • ಉದಾಹರಣೆ: KAR RATION 123456789012

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದು:-

ನಿಮಗೆ ರೇಷನ್ ಕಾರ್ಡ್ ಇಲ್ಲ ಅಂದರೆ ನೀವು ಈಗಲೇ ಆನ್ಲೈನ್ ಮೂಲಕ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಿ.

  • ಆಧಾರ್ ಕಾರ್ಡ್
  • ವೋಟರ್ ಐಡಿ / ಪಾಸ್‌ಪೋರ್ಟ್ ಗಾತ್ರದ ಫೋಟೋ
  • ವಿಳಾಸ ಪುರಾವೆ (ಬಿಲ್, ಲೀಸ್ ಒಪ್ಪಂದ)
  • ಆದಾಯ ಪ್ರಮಾಣಪತ್ರ (ಅಗತ್ಯವಿದ್ದರೆ)

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

Leave a Comment