ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಒಂದು ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಲ್ಲಿ ನಿಮಗೆ ಈ ಒಂದು ಸ್ವಯಂ ಉದ್ಯೋಗ ಮಾಡೋದಕ್ಕೆ ಒಂದು ಸ್ವಂತವಾಗಿ ನೀವು ಬಿಸಿನೆಸ್ ಗಳನ್ನ ಮಾಡೋದಕ್ಕೆ ನಿಮಗೆ 25 ಲಕ್ಷದವರೆ ಸಾಲನ ಕೊಡ್ತಾ ಇದ್ದಾರೆ ಆ ಒಂದು ಸಾಲನ್ನ ತಗೊಂಡ್ರೆ ನಿಮಗೆ 9 ಲಕ್ಷದವರೆಗೂು ಕೂಡ ನಿಮಗೆ ಸಹಾಯಧ ಕೊಡ್ತಾರೆ ಈ ಯೋಜನೆ ಬಗ್ಗೆ ತಿಳಿಸಿ ಕೊಡ್ತಿನಿ ಈ ಈ ಲೇಖನವನ್ನು ನಿಮ್ಮ ಎಲ್ಲ ಫ್ರೆಂಡ್ಸ್ ಗು ಶೇರ್ ಮಾಡಿ.
Loan Up to ₹25 Lakh for Business Setup
ಈ ಯೋಜನೆಯಲ್ಲಿ 9 ಲಕ್ಷದವರೆಗೂ ಸಹಾಯಧನನ್ನು ಕೊಡ್ತಾ ಇರೋದು ಅದೊಂದು ದೊಡ್ಡ ವಿಷಯ ಅಂತಾನೆ ಹೇಳಬಹುದು ಸ್ನೇಹಿತರೆ. ಈ ಒಂದು ಸಾಲನ ನೀವು ತಗೊಂಡಂತ ಸಂದರ್ಭಗಳಲ್ಲಿ ನಿಮಗೆ ಒಳ್ಳೆಯ ಒಂದು ಬಿಸಿನೆಸ್ ನ ಮಾಡೋದಕ್ಕೆ ತುಂಬಾನೇ ಅನುಕೂಲ ಆಗುತ್ತೆ.
25 ಲಕ್ಷ ಬ್ಯುಸಿನೆಸ್ ಮಾಡೋದಕ್ಕೆ ಸಹಾಯಧನ
ಯಾಕಂದ್ರೆ ನೀವು 25 ಲಕ್ಷನ ಈ ಒಂದು ಸಾಲನ ತಗೊಂಡು ಒಳ್ಳೆಯ ಒಂದು ಬಿಸಿನೆಸ್ ನ ಮಾಡಬಹುದು ಹಾಗಾಗಿ ಈ ಒಂದು ಯೋಜನೆಯಲ್ಲಿ ಎಲ್ಲರೂ ಕೂಡ ಅರ್ಜಿನ ಹಾಕಿ ಮತ್ತೆ ಈ ಒಂದು ಸಾಲಗಳನ್ನು ಕೂಡ ತಗೋಬಹುದು.
ಮ್ಯಾನುಫ್ಯಾಕ್ಚರಿಂಗ್ ಕಂಪನಿ ಮಾಡೋರಿಗೆ ಬಂಪರ್
ಮ್ಯಾನುಫ್ಯಾಕ್ಚರಿಂಗ್ ಯಾರೆಲ್ಲ ಮಾಡ್ತೀರಾ ನೀವು ಸ್ವಂತವಾಗಿ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಗಳನ್ನ ಮಾಡುವಂತವರು ನಿಮಗೆ ತುಂಬಾನೇ ಅನುಕೂಲ ಆಗುತ್ತೆ ಈ ಒಂದು ಯೋಜನೆಯಲ್ಲಿ ಎಲ್ಲರೂ ಕೂಡ ಬೆನಿಫಿಟ್ನ ಪಡ್ಕೊಳ್ಳಿ ಮತ್ತೆ ಈ ಒಂದು ಯೋಜನೆಗೆ ಅರ್ಜಿ ಹಾಕಿ ಅಂತ ನಾನು ಹೇಳೋದಕ್ಕೆ ಇಷ್ಟ ಪಡ್ತೀನಿ
ಕೇಂದ್ರ ಸರ್ಕಾರದಿಂದ ಇರುವಂತ ಯೋಜನೆ ಇದು ಹಾಗಾಗಿ ನೀವೆಲ್ಲರೂ ಕೂಡ ಅಪ್ಲಿಕೇಶನ್ ಹಾಕಬಹುದು ಯಾರಿಗೆಲ್ಲ ಈ ಒಂದು ಸ್ವಂತವಾಗಿ ಉದ್ಯೋಗನ ಮಾಡಬೇಕು ಅನ್ಕೊಂಡಿದ್ದೀರಾ ಇದಕ್ಕೆ ನೀವು ಅರ್ಜಿನ ಹಾಕಿ ಅದಾದ ನಂತರದಲ್ಲಿ ನೀವು ಸ್ವಂತವಾಗಿ ಬಿಸಿನೆಸ್ ಗಳನ್ನ ಮಾಡಬಹುದು.
ಯೋಜನೆಗೆ ಅರ್ಜಿ ಹಾಕೋದಕ್ಕೆ ಯಾರಿಗೆಲ್ಲ ಅರ್ಹತೆ ಇದೆ :-
ಮೊದಲನೆದಾಗಿ 18 ವರ್ಷದಿಂದ 40 ವರ್ಷದ ನಿರುದ್ಯೋಗಿಗಳು ಈ ಒಂದು ಯೋಜನೆಗೆ ಅರ್ಜಿನ ಹಾಕಬಹುದು ವಿಶೇಷವಾಗಿ ಒಂದು ಎಸ್ಸಿ ಎಸ್ಟಿ ಓಬಿಸಿ ಮಹಿಳೆಯರು ಅಂಗವಿಕಲರು ಮತ್ತೆ ಗ್ರಾಮೀಣ ಪ್ರದೇಶದ ನಿವಾಸಿಗಳು ಇವರು ವಿಶೇಷವಾಗಿ ಇದಕ್ಕೆ ಅರ್ಜಿನ ಹಾಕಬಹುದು.
ಯೋಜನೆಯ ಲಾಭ :-
ನಿಮಗೆ ಹೆಚ್ಚುವರಿ 10% ಇನ್ನು ಕೂಡ ಸಬ್ಸಿಡಿನ ಕೊಡುವಂತದ್ದು ಈಗ ಏನು ಸಬ್ಸಿಡಿನ ಕೊಡ್ತಾ ಇದ್ದಾರಲ್ವಾ ಅದಕ್ಕೆ ಇನ್ನು 10% ಎಕ್ಸ್ಟ್ರಾ ಸಬ್ಸಿಡಿನು ಕೂಡ ಕೊಡ್ತಾರೆ
ಶೈಕ್ಷಣಿಕ ಅರ್ಹತೆ
ಎಂಟನೇ ತರಗತಿ ನೀವು ಪಾಸ್ ಆಗಿರಬೇಕಾಗುತ್ತೆ
ಗ್ರಾಮೀಣ ಪ್ರದೇಶದ ಒಂದು ನಿವಾಸಿಗಳಿಗೆ ಹೆಚ್ಚು ಲಾಭ
ಗ್ರಾಮೀಣ ಪ್ರದೇಶದ ಒಂದು ನಿವಾಸಿಗಳು 35% ವರೆಗೂನು ಕೂಡ ಈ ಒಂದು ಸಬ್ಸಿಡಿ ಸಿಗುತ್ತೆ 35% ಅಂತಂದ್ರೆ
875000ದವರೆಗೂನು ಕೂಡ ಈ ಒಂದು ಸಬ್ಸಿಡಿ ನಗರ ಪ್ರದೇಶದವರು ಏನಾದ್ರೂ ಕೂಡ ಈ ಒಂದು ಸಬ್ಸಿಡಿನ ತಗೋಬೇಕಾಂದ್ರೆ ನಿಮಗೆ 25% ವರೆಗೂನು ಕೂಡ ಈ ಒಂದು ಸಬ್ಸಿಡಿ ಸಿಗುವಂತದ್ದು ಅಂದ್ರೆ 625000 ರೂಪಾಯ ತಂಕನು ಕೂಡ ನಿಮಗೆ ಈ ಒಂದು ಸಬ್ಸಿಡಿ
ಮಹಿಳೆಯರು ಎಸ್ಸಿ ಎಸ್ಟಿ ಅಂಗವಿಕಲರು ಇವರಿಗೆ ಹೆಚ್ಚುವರಿ 10% ಎಕ್ಸ್ಟ್ರಾ 9 ಲಕ್ಷದವರೆಗೂ ಸಬ್ಸಿಡಿ ಸಿಗುವಂತದ್ದು.
ಅರ್ಜಿ ಹಾಕೋದಕ್ಕೆ ಏನೆಲ್ಲ ದಾಖಲಾತಿಗಳು ಬೇಕು
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್ ಬೇಕಾಗುತ್ತೆ ನಂತರ ನಿಮ್ಮ ಒಂದು
ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವಂತ ಒಂದು ಮೊಬೈಲ್ ನಂಬರ್
ಬ್ಯಾಂಕ್ ಅಕೌಂಟ್
ಪ್ರಾಜೆಕ್ಟ್ ರಿಪೋರ್ಟ್
ಪ್ರಾಜೆಕ್ಟ್ ರಿಪೋರ್ಟ್ ಅಂತಂದ್ರೆ ನೀವು ಏನೆಲ್ಲ ಈ ಒಂದು ಸಾಲನ ತಗೊಂಡ ನಂತರದಲ್ಲಿ ಏನು ಮ್ಯಾನುಫ್ಯಾಕ್ಚರಿಂಗ್ ಮಾಡ್ತಾ ಇದ್ದೀರಾ ಅಥವಾ ಏನು ಬಿಸಿನೆಸ್ ನ ಸ್ಟಾರ್ಟ್ ಮಾಡ್ತಾ ಇದ್ದೀರಾ
ಇದರ ಬಗ್ಗೆ ಪ್ರಾಜೆಕ್ಟ್ ರಿಪೋರ್ಟ್ ನ ರೆಡಿ ಮಾಡಬೇಕಾಗುತ್ತೆ
ಪ್ರಾಜೆಕ್ಟ್ ರಿಪೋರ್ಟ್ ಮಾಡಿಸೋದು ಎಲ್ಲಿ
ಸಿಎ ಹತ್ರ ಮಾಡಿಸಬೇಕಾಗುತ್ತೆ ಅಂದ್ರೆ ಚಾರ್ಟರ್ಡ್ ಅಕೌಂಟೆಂಟ್
ಸಾಲನ ಎಲ್ಲಿ ತಗೋಬೇಕು
ಸಾರ್ವಜನಿಕ ಬ್ಯಾಂಕ್ಗಳಲ್ಲಿ ನೀವು ಮಾತಾಡಿ ಅದಾದ ನಂತರದಲ್ಲಿ ಈ ಒಂದು ಸಾಲನ ತಗೋಬಹುದು ಸಾಲ ಸಿಕ್ಕಿದ ನಂತರದಲ್ಲಿ 9 ಲಕ್ಷ ಈ ಒಂದು ಗವರ್ನಮೆಂಟ್ ಇಂದ ಸಬ್ಸಿಡಿ ಸಿಗುತ್ತೆ ಇನ್ನು ಉಳಿದಂತ ಹಣನ ನೀವು ಒಂದು ಬ್ಯಾಂಕ್ ಯಾವ ಬ್ಯಾಂಕಲ್ಲಿ ನೀವು ಸಾಲ ತಗೊಂಡಿರ್ತೀರಾ ಅಲ್ಲಿ ನೀವು ಕಟ್ಟಬೇಕಾಗುತ್ತೆ.
ಅರ್ಜಿ ಸಲ್ಲಿಸುವ ವಿಧಾನ
ಬೆಂಗಳೂರು ಒನ್ ಆಗಿರಬಹುದು ಈ ಒಂದು ಬಾಪೂಜಿ ಸೇವಾ ಕೇಂದ್ರಗಳಆಗಿರಬಹುದು ಈ ಸೇವಾ ಸಿಂಧು ಆಫೀಸ್ ಗಳು ಎಲ್ಲೆಲ್ಲೆಲ್ಲ ಇದೆ ಅಲ್ಲೆಲ್ಲಾ ಕಡೆನೂ ಅರ್ಜಿನ ಹಾಕಬಹುದು.
Help me plz