ತುಂಬಾ ಜನ ಬ್ಯುಸಿನೆಸ್ ಮಾಡಬೇಕು ಅಂದುಕೊಳ್ತಾರೆ ಆದರೆ ಆರ್ಥಿಕ ಸಮಸ್ಯೆ ಮತ್ತು ಅವರಿಗೆ ಯಾವುದೇ ಸಪೋರ್ಟ್ ಇಲ್ಲದೆ ಅವರ ಕನಸನ್ನು ನನಸು ಮಾಡಿಕೊಳ್ಳೋಕೆ ಆಗಲ್ಲ ಇಂಥವರಿಗೆ ಈಗ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಒಂದೊಳ್ಳೆ ಯೋಜನೆ ಜಾರಿಗೆ ತಂದಿದೆ ಈ ಯೋಜನೆ ಅಡಿಯಲ್ಲಿ 4 ಲಕ್ಷದ ವರೆಗೆ (75 %) ಸಹಾಯಧನ ಸಿಗಲಿದೆ. ಇದೆ ರೀತಿ ಮಾಹಿತಿಯನ್ನು ಪಡೆಯಲು ಈಗಲೇ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.
ಯೋಜನೆಯ ಹೆಸರು :-
ಉದ್ಯಮಶೀಲ ಅಭಿರುದ್ದಿ ಯೋಜನೆ ಈ ಯೋಜನೆ ಮೂಲಕ ಅರ್ಹ ಫಲಾನುಭವಿಗಳಿಗೆ ಬ್ಯುಸಿನೆಸ್ ಮಾಡೋಕೆ ಸಹಾಯವನ್ನು ನೀಡಲಾಗುತ್ತಿದೆ.
ಪ್ರತಿಯೊಬ್ಬರೂ ಬ್ಯುಸಿನೆಸ್ ಮಾಡಬೇಕು ಅವರು ಆರ್ಥಿಕವಾಗಿ ಸದೃಢರಾಗಬೇಕು ಅನ್ನುವ ಉದ್ದೇಶದಿಂದ ಇಂಥ ಯೋಜನೆಯನ್ನು ಸರ್ಕಾರ ಆಗಾಗ ಜಾರಿಗೆ ತರುತ್ತಿರುತ್ತದೆ ಅದರಲ್ಲಿ ಈ ಒಂದು ಯೋಜನೆ ಸಹ ಒಂದು.
ಅರ್ಜಿ ಸಲ್ಲಿಸಲು ಅರ್ಹತೆ :-
ಈ ಯೋಜನೆಗೆ ಕೆಲವು ಅರ್ಹತೆಯನ್ನು ನಿಗದಿಪಡಿಸಲಾಗಿದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇದರಬಗ್ಗೆ ತಿಳಿದುಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪರಿಶಿಷ್ಟ ಜಾತಿ ಗೆ ಸೇರಿದವರಾಗಿದ್ದು ಕರ್ನಾಟಕ ನಿವಾಸಿಯಾಗಿರಬೇಕು ಕನಿಷ್ಠ 21 ವರ್ಷ ಗರಿಷ್ಠ 50 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಯೋಜನೆಯ ಆದಾಯದ ವಿವರ :-
- ಗ್ರಾಮೀಣ ಪ್ರದೇಶದಲ್ಲಿನ ಅಭ್ಯರ್ಥಿಗಳಿಗೆ ಕುಟುಂಬದ ವಾರ್ಷಿಕ ಆದಾಯ ರೂ1.50000 ಲಕ್ಷ ಗಿಂತ ಕಡಿಮೆ ಇರಬೇಕು
- ನಗರ ಪ್ರದೇಶದಲ್ಲಿನ ಅಭ್ಯರ್ಥಿಗಳಿಗೆ ಕುಟುಂಬದ ವಾರ್ಷಿಕ ಆದಾಯ ರೂ2,00000 ಲಕ್ಷ ಗಿಂತ ಕಡಿಮೆ ಇರಬೇಕು
- ಈ ಹಿಂದೆ 1ಲಕ್ಷಕಿಂತ ಹೆಚ್ಚಿನ ಯಾವುದೇ ಸಹಾಯಧನವನ್ನು ಪಡೆದಿರಬಾರದು
ಬೇಕಾಗುವ ದಾಖಲೆಗಳು :-
- ವಾಹನ ಚಾಲನಾ ಪರವಾನಿಗೆ ಪತ್ರ
- ಆಧಾರ್ ಕಾರ್ಡ್
- ಭಾವ ಚಿತ್ರ
- ಬ್ಯಾಂಕ್ ಪಾಸ್ ಬುಕ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ ರೇಷನ್ ಕಾರ್ಡ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 10, 2025 ಕೊನೆಯ ದಿನಾಂಕವಾಗಿದ್ದು ಆಸಕ್ತಿ ಹೊಂದಿದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಸಲ್ಲಿಸುವ ವಿಧಾನ :-
ಅರ್ಜಿ ಸಲ್ಲಿಸಲು ಸಮಾಜಕಲ್ಯಾಣ ಇಲಾಖೆಯ ಅಧಿಕೃತ ವೆಬಸೈಟ್ https://swdcorp.karnataka.gov.in/ADCLPortal/schemedetail/MKF ಗೆ ಭೇಟಿನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಕೆಳಗಿರುವ ದಾಖಲೆಯನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.
ನಂತರ ಅಲ್ಲಿ ಬಂದಿರುವಂತಹ ರೆಫರೆನ್ಸ್ ನಂಬರ್ ಪ್ರಿಂಟ್ ತೆಗೆದುಕೊಂಡುಇಟ್ಟುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ :-
Join Telegram Channel | Join Now |
Join Whatsapp Channel | Join Now |
Official Website | Click Here |
Official Notification Link | Download Now |
ಈ ಮಾಹಿತಿಯನ್ನು ಓದಿರಿ :-
ಡಾ. ಬಿ.ಆರ್. ಅಂಬೇಡ್ಕರ್ ನಿಗಮ ಸಾಲ ಯೋಜನೆ
ದಯವಿಟ್ಟು ಗಮನಿಸಿ :– ಮಾಧ್ಯಮ.ಕಾಮ್ ನಲ್ಲಿ ನಿಖರವಾದ ಮತ್ತು ಅಧಿಕೃತವಾದ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಗುತ್ತದೆ ಹಾಗೂ ಅದಕ್ಕೆ ಸಂಬಂಧಿಸಿದ ಲಿಂಕ್ ಸಹ ನೀಡಲಾಗಿರುತ್ತದೆ, ಇಲ್ಲಿ ಯಾವುದೇ ರೀತಿಯ ಅನಧಿಕೃತ ಮತ್ತು ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ.