ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ … ಕರ್ನಾಟಕ ಸರ್ಕಾರದಿಂದ ಹೊಚ್ಚ ಹೊಸ ನಿರ್ಧಾರವನ್ನು ಇದೀಗ ತೆಗೆದುಕೊಂಡಿದ್ದು ಹೊಸ ಮನೆ/ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಕ್ಕೆ ‘ಒಸಿ ವಿನಾಯಿತಿ’ ನೀಡಲು ಸರ್ಕಾರ ಆಲೋಚನೆ ಮಾಡುತ್ತಿದೆ.
OC Exemption for Electricity & Water Connections to 30×40 Homes
ಇದರ ಬಗ್ಗೆ ಹಂತ ಹಂತವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಹಾಗೂ ಕೆಳಗೆ ಕಾಣುವ ನಮ್ಮ ಟೆಲಿಗ್ರಾಂ ಗ್ರೂಪ್ ಗೆ ಈಗಲೇ ಜಾಯಿಲ್ ಆಗಿ ಹೊಸ ಹೊಸ ಮಾಹಿತಿಯ ಅಪ್ಡೇಟ್ ಅನ್ನು ಪಡೆಯಿರಿ ….
ಈ ಸಮಸ್ಯೆಯ ಹಿನ್ನೆಲೆ:-
ಹಲವಾರು ಸಮಸ್ಯೆ ಯನ್ನು ಜನಗಳು ಈಗಾಗಲೇ ಅನುಭವಿಸುತ್ತಿದ್ದು ಇದೀಗ ಈ ಒಂದು ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಒಂದೊಳ್ಳೆ ನಿರ್ದಾರ ತೆಗೆದುಕೊಳ್ಳಲು ಮುಂದಾಗಿದೆ
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡಲು ನಿಷೇಧಿಸಲಾಗಿತ್ತು.
ಇದರಿಂದ 30×40 ಅಡಿ ನಿವೇಶನಗಳಲ್ಲಿ 3 ಅಂತಸ್ತಿನವರೆಗಿನ ಮನೆಗಳ ಮಾಲೀಕರು ತೊಂದರೆಗೊಳಗಾದರು. ಬೆಂಗಳೂರಿನಂತೆ ನಗರಗಳಲ್ಲಿ ಹೆಚ್ಚಿನ ಪ್ರಭಾವ.
ಸರ್ಕಾರದ ಹಸ್ತಕ್ಷೇಪ ಯಾಕೆ :-
ಈ ಎಲ್ಲ ಬೆಳವಣಿಗೆಯನ್ನು ಗಮನಿಸಿ ಇದೀಗ ಸರ್ಕಾರ ನಗರಾಭಿವೃದ್ಧಿ ಇಲಾಖೆಗೆ ೩ ಅಂತಸ್ತಿಗೆ ಒಸಿ ಕಡ್ಡಾಯವಲ್ಲ ಎಂದು ಹೇಳಿದೆ
ನಗರಾಭಿವೃದ್ಧಿ ಇಲಾಖೆಯು 1,200 ಚ.ಅಡಿ (30×40) ನಿವೇಶನಗಳಲ್ಲಿ 3 ಅಂತಸ್ತಿನ ಕಟ್ಟಡಗಳಿಗೆ ಒಸಿ ಕಡ್ಡಾಯವಲ್ಲ ಎಂದು ನಿರ್ಧರಿಸಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024, ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ 1976, ಮತ್ತು ಗ್ರಾಮೀಣ ಪಂಚಾಯತ್ ಕಾಯ್ದೆಗಳಲ್ಲಿ ತಿದ್ದುಪಡಿಗೆ ಶಿಫಾರಸು ಮಾಡಲಾಗಿದೆ.
ಜನರಿಗೆ ಏನು ಪ್ರಯೋಜನಗಳು:-
ಇದರಿಂದ ಜನರಿಗೇ ಹಲವಾರು ಪ್ರಯೋಜನಗಳು ಇದ್ದು ಅವುಗಳು ಈ ಕೆಳಗಿನಂತೆ ನೋಡಬಹುದು
ವಿದ್ಯುತ್ & ನೀರಿನ ಸಂಪರ್ಕ: ಒಸಿ ಇಲ್ಲದೆಯೇ ಸರಳ ಪ್ರಕ್ರಿಯೆಯಲ್ಲಿ ಸೇವೆಗಳು ಲಭ್ಯ.
ದಂಡದ ತೊಂದರೆ ತಪ್ಪು: ಜಲಮಂಡಳಿ/ವಿದ್ಯುತ್ ಮಂಡಳಿಯಿಂದ ದಂಡ ಮತ್ತು ಹೆಚ್ಚುವರಿ ಶುಲ್ಕದ ಹೊರೆ ಕಡಿಮೆ.
ಗ್ರಾಮೀಣ & ನಗರ ಪ್ರದೇಶಗಳಲ್ಲಿ ಏಕರೂಪದ ನಿಯಮ.
ಮುಂದಿನ ಹಂತಗಳಲ್ಲಿ ಯಾವ ನಿರ್ದಾರ :-
ಸರ್ಕಾರ ಶೀಘ್ರದಲ್ಲಿ ತಿದ್ದುಪಡಿ ನಿಯಮಾವಳಿಗಳನ್ನು ಬಿಡುಗಡೆ ಮಾಡಲಿದೆ.
ಕಟ್ಟಡ ಮಾಲೀಕರು ಬಿಬಿಎಂಪಿ/ಸಂಬಂಧಿತ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ಅಂಶಗಳು :-
ಒಟ್ಟಾರೆಯಾಗಿ ಇಂತಹ ಸರ್ಕಾರದ ನಿರ್ಧಾರಗಳು ಅದೆಷ್ಟೋ ಜನರಿಗೆ ತುಂಬಾನೇ ಸಹಾಯಕವಾಗಿದೆ ಆದಷ್ಟು ಬೇಗ ಒಂದೊಳ್ಳೆ ನಿರ್ಧಾರವನ್ನು ತೆಗೆದುಕೊಂಡು ಜನರಿಗೆ ಉಪಯೋಗ ಆಗುವಂತೆ ಸರ್ಕಾರ ಮಾಡಲಿ ಇದರ ಕುರಿತು ಏನು ಉಪಯೋಗ ಅನ್ನುವುದರ ಬಗ್ಗೆ ಈ ಕೆಳಗೆ ಮಾಹಿತಿ ಇದೆ ನೋಡಿ
ಯಾರಿಗೆ ಅನ್ವಯಿಸುತ್ತದೆ?: 30×40 ಅಡಿ ನಿವೇಶನದಲ್ಲಿ 3 ಅಂತಸ್ತಿನವರೆಗಿನ ಕಟ್ಟಡಗಳು.
ಏಕೆ ಮುಖ್ಯ?: ಲಕ್ಷಾಂತರ ಮನೆಗಳಿಗೆ ಸೇವೆಗಳು ಸುಗಮವಾಗಲು ಅನುವು.
ಎಚ್ಚರಿಕೆ: ಇತರ ನಿಯಮಗಳು (ಉದಾ. ನಿರ್ಮಾಣ ಪರವಾನಗಿ) ಅನ್ವಯವಾಗಬಹುದು.
ಇದರ ಜೊತೆಗೆ ಇನ್ನಷ್ಟು ನಿಯಮಗಳು ಬಂದರು ಬರಬಹುದು ಇದಿಷ್ಟು ಇಂದಿನ ಬೆಳವಣಿಗೆ .
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ತೆಂಗಿನ ಕೃಷಿಯನ್ನು ಪ್ರೋತ್ಸಾಹಿಸಲು ಸರ್ಕಾರ ನೀಡುತ್ತಿರುವ ₹1.25 ಲಕ್ಷ ಸಹಾಯಧನ
- ಸುಗಂಧ ಲ್ಯಾಕ್ಟಿಕ್ ಬಾಡಿ ಲೋಷನ್
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025
- ಭಾಗ್ಯಲಕ್ಷ್ಮಿ ಯೋಜನೆ ದುಡ್ಡು ಬಂದೆ ಬಿಡ್ತು …..ಇಲ್ಲಿ ನೋಡಿ
- ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಮನೆಗೆ ಉಚಿತ ಸೋಲಾರ್ ಇಂದೇ ಅರ್ಜಿ ಸಲ್ಲಿಸಿ
Recent Posts:-
- ಪಕ್ಕದ ಜಮೀನಿನ ಮಾಲೀಕರು ದಾರಿಗೆ ವಿರೋಧಿಸಿದರೆ ಏನು ಮಾಡಬೇಕು? ಸಂಪೂರ್ಣ ಮಾಹಿತಿ…
- 19-07-2025 ಕರ್ನಾಟಕದಲ್ಲಿ ಚಿನ್ನದ ದರ ಯಾಕಿಷ್ಟು ಏರಿಕೆ….ಇಲ್ಲಿ ನೋಡಿ..
- ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ಗೆ ಆನ್ಲೈನ್ನಲ್ಲಿ ಅರ್ಜಿ …ಇಂದೇ ಅರ್ಜಿ ಸಲ್ಲಿಸಿ … | Kisan Card
- ಹೊಸ ಮನೆ, ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಕ್ಕೆ ‘ಒಸಿ ವಿನಾಯಿತಿ’ ನೀಡಲು ನಿರ್ಧಾರ
- Gold Rate Today : ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ! ಇಂದು ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ…? ಇಲ್ಲಿದೆ ಮಾಹಿತಿ .