PhonePe ವೈಯಕ್ತಿಕ ಸಾಲ | ಸುಲಭ ಅನುಮೋದನೆ Phonepe Loan

Phonepe Loan : ಫೋನ್ ಪೇ ಮೂಲಕ 10,000 ದಿಂದ 5 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಇನ್ಸ್ಟಾಂಟಾಗಿ ಪಡೆಯುವ ಒಂದು ಯೋಜನೆ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ ನಿಮ್ಮ ಹತ್ತಿರ ಫೋನ್ ಪೇ ಆಪ್ ಇದ್ರೆ ಈ ಆಪ್ ಮೂಲಕ ನೀವು ಹಣವನ್ನು ಪಡೆಯಬಹುದು ಈ ಒಂದು ಹಣ ಯಾವ ರೀತಿ ಸಿಗುತ್ತೆ ಹಾಗೆ ನಿಮಗೆ ಬೇಕಾಗಿರುವಂತಹ ದಾಖಲೆಗಳು ಯಾವುವು ಈ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನಾಗಿ ಕೆಳಗೆ ನೀಡಲಾಗಿದೆ.


ಈ ಯೋಜನೆಯ ಉದ್ದೇಶ

ಫೋನ್ ಪೇ ಮೂಲಕ ಇನ್ಸ್ಟಂಟ್ ಆಗಿ ಹಣ ಸೌಲಭ್ಯವನ್ನು ನೀಡುತ್ತಿರುವುದು ಗ್ರಾಹಕರಿಗೆ ತುಂಬಾನೇ ಉಪಯುಕ್ತವಾಗಿದೆ ಯಾಕಂದರೆ ಯಾವುದೇ ಬ್ಯಾಂಕ್ ಪರ್ಸನಲ್ ಲೋನ್ ಸರಳವಾಗಿ ಹಣ ಸಿಗೋದಿಲ್ಲ ಹಾಗಾಗಿ ಫೋನ್ ಪೇ ಇಂತಹ ಯೋಜನೆಯನ್ನು ಜಾರಿಗೆ ತಂದಿರುವುದು ಸಾಕಷ್ಟು ಜನ ಗ್ರಾಹಕರಿಗೆ ಸಹಾಯ ಆಗುತ್ತೆ ಇದರಿಂದ ಸ್ವಂತ ಉದ್ಯಮವನ್ನು ಶುರು ಮಾಡುವುದು ಅಥವಾ ವೈಯಕ್ತಿಕವಾಗಿ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹಣವನ್ನು ಸದುಪಯೋಗಪಡಿಸಿಕೊಳ್ಳಲು ಈ ಹಣ ಉಪಯೋಗವಾಗುತ್ತದೆ.

  • ಈ ಯೋಜನೆಯ ಅರ್ಹತೆಗಳು
  • ಕನಿಷ್ಠ 21 ವರ್ಷ ವಯಸ್ಸಿನವರಾಗಿರಬೇಕು
  • ಗರಿಷ್ಠ ವಯಸ್ಸು ಸಾಮಾನ್ಯವಾಗಿ 60 ವರ್ಷದ ಒಳಗೆ
  • ನೆಟ್ ಮಾಸಿಕ ಆದಾಯ 15000 ಗಿಂತ ಹೆಚ್ಚಾಗಿರಬೇಕು
  • ಸಿಬಿಲ್ ಸ್ಕೋರ್ ಕನಿಷ್ಠ 650 ಕ್ಕಿಂತ ಹೆಚ್ಚಿರಬೇಕು

ಬೇಕಾಗುವ ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಡ್ರೈವಿಂಗ್ ಲೈಸೆನ್ಸ್
  • ಸ್ಯಾಲರಿ ಸ್ಲೀಪ್
  • ಬ್ಯಾಂಕ್ ಸ್ಟೇಟ್ಮೆಂಟ್
  • ಆರು ತಿಂಗಳಿಂದ ಐಟಿಆರ್
  • ಆಧಾರ್
  • ಯುಟಿಲಿಟಿ ಬಿಲ್ಗಳು
  • ವಿದ್ಯುತ್ ಗ್ಯಾಸ್

ಹಣ ಮಂಜೂರಾತಿ

  • ನೀವು ಸಲ್ಲಿಸಿದ ಅರ್ಜಿಯನ್ನ ಫೋನ್ ಪೇ ಅಥವಾ ಅದರ ಪಾಲುದಾರ ಬ್ಯಾಂಕ್ ಪರಿಶೀಲಿಸುತ್ತದೆ
  • ಪರಿಶೀಲಿಸಿದ ನಂತರ ಕ್ರೆಡಿಟ್ ಸ್ಕೋರ್ ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತೆ
  • ನಿಮ್ಮನ್ನ ಸಂಪರ್ಕಿಸಿ ಮಾಹಿತಿಯನ್ನು ಪಡೆಯಲಾಗುತ್ತೆ
  • ಸಾಮಾನ್ಯವಾಗಿ ಸಾಲವನ್ನು ಕೆಲವು ಗಂಟೆಗಳಿಂದ 72 ಗಂಟೆಗಳ ಒಳಗೆ ಮಂಜೂರು ಮಾಡಲಾಗುತ್ತೆ,
  • ಸಾಲವನ್ನು ಮರು ಮಾಡಿದ ಸಾಲವನ್ನು ಮಂಜೂರು ಮಾಡಿದ ನಂತರ ಅಂತಿಮ ಶರತ್ತುಗಳು ಬಡ್ಡಿಮತ್ತ ಅವಧಿ ನಿಮಗೆ ತಿಳಿಸಲಾಗುತ್ತೆ.

ಮುಖ್ಯ ಅಂಶಗಳು ಹಾಗೂ ವಿಶೇಷ ಸೂಚನೆ

ಬಡ್ಡಿದರ ಬಡ್ಡಿದರವು 11:30 ಪರ್ಸೆಂಟ್ ಇಂದ 35% ವರೆಗೆ ಬದಲಾಗಬಹುದು ನಿಮ್ಮ ಕ್ರೆಡಿಟ್ ಸ್ಕೋರ್ ಆದಾಯ ಮತ್ತು ಬ್ಯಾಂಕಿನ ನೀತಿಯನ್ನ ಅವಲಂಬಿಸಿ ನಿರ್ಧಾರವಾಗುತ್ತದೆ ಕಡಿಮೆ ಸ್ಕೋರ್ ಹೆಚ್ಚಿನ ಬಡ್ಡಿದರ ಇರುತ್ತೆ ಇವುಗಳನ್ನ ನೀವು ಪರಿಶೀಲನೆ ಮಾಡಿಕೊಂಡು ಈ ಒಂದು ಲೋನ್ ಗೆ ಅರ್ಜಿ ಸಲ್ಲಿಸಬಹುದು ಹಾಗೆ ಇಎಂಐ ಕ್ಯಾಲ್ಕುಲೇಟರ್ ಬಳಸಿ ಸಾಲವನ್ನು ತೆಗೆದುಕೊಳ್ಳುವ ಮೊದಲು ಫೋನ್ ಪಿ ಅಪ್ಲಿಕೇಶನ್ ನಲ್ಲಿರುವ ಬಳಸಿ ನಿಮ್ಮ ಸಾಲದ ಮೊತ್ತ ಅವಧಿ ಮತ್ತು ಬಡ್ಡಿದರವನ್ನು ನಮೂದಿಸಿ ನಿಮ್ಮ ಮಾಸಿಕ ಇಎಂಐ ಎಷ್ಟು ಆಗುತ್ತದೆ.

ನಿಮ್ಮ ಕ್ರೆಡಿಟ್ ಸ್ಕೋರನ್ನು ಉತ್ತಮವಾಗಿರಿಸಿಕೊಳ್ಳಿ

ನಿಮ್ಮ ಕ್ರೆಡಿಟ್ ಕೋರ್ ಉತ್ತಮವಾಗಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಸಾಲ ಸಿಗುತ್ತದೆ ಸಮಯಕ್ಕೆ ತಕ್ಕಂತೆ ನೀವು ಬಡ್ಡಿಯನ್ನು ಸಾಲವನ್ನು ಹಿಂತಿರುಗಿಸಿದರೆ ನಿಮಗೆ ತುಂಬಾನೇ ಹೆಚ್ಚಾಗುತ್ತದೆ .

ಅರ್ಜಿ ಸಲ್ಲಿಸಲು ಅರ್ಹತೆ

ಫೋನ್ ಪೇ ಆಪ್ ಹೊಂದಿರಬೇಕು ಹಾಗೆ ಇತರೆ ಸಂಬಂಧಿಸಿದ ಬ್ಯಾಂಕುಗಳ ಖಾತೆಗಳನ್ನು ಹೊಂದಿರಬೇಕು ಭಾರತೀಯ ನಾಗರಿಕರಾಗಿದ್ದು ಅದಕ್ಕೆ ಸಂಬಂಧಿಸಿದ ಐಡಿ ಕಾರ್ಡನ್ನು ಹೊಂದಿರಬೇಕು ಕ್ರೆಡಿಟ್ ಸ್ಕೋರ್ ಶರತ್ತುಗಳಿಗೆ ಅನ್ವಯವಾಗಿರಬೇಕು ಹಾಗೂ ನಿಮ್ಮ ವ್ಯವಹಾರ ಬ್ಯಾಂಕಿನಲ್ಲಿ ಯಾವುದೇ ಹಳೆ ಬಾಕಿ ಇರಬಾರದು

ಅರ್ಜಿ ಸಲ್ಲಿಸುವ ವಿಧಾನ

ಈ ಕೆಳಗೆ ಕೊಟ್ಟಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕನೇ ಅರ್ಜಿ ಸಲ್ಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಫೋನ್ ಪೇಯಲ್ಲಿ ಕೊಟ್ಟಿರುವಂತಹ ನೋಟಿಫಿಕೇಶನ್ ಅನ್ನು ಓದಿಕೊಂಡು ನೀವು ಕೂಡ ಈ ಒಂದು ಲೋನಿ ಗೆ ಅರ್ಹರಾಗಿದ್ದೀರಾ ಎಂದು ಪರಿಶೀಲಿಸಿಕೊಂಡು ಅಪ್ಲೈ ಮಾಡಬಹುದು ಅಪ್ಲೈ ಮಾಡಲು ಕೆಳಗೆ ಕಾಣಿಸುವ ಅಂತ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ


ವಿಶೇಷ ಸೂಚನೆ

ಫೋನ್ ಪೇಯ ಅರ್ಹ ಶರತು ಗಳಿಗೆ ನೀವು ಬದ್ಧರಾಗಿದ್ದರೆ ಮಾತ್ರ ಈ ಸಾಲವನ್ನು ಪಡೆಯಿರಿ ಹಾಗೂ ಸೂಕ್ತ ಸಮಯದಲ್ಲಿ ಹಿಂತುರುಗಿಸಿ ಮುಂದೆ ಸಂಭವಿಸಬಹುದಾಗಿರ್ತಕಂತ ಯಾವುದೇ ಆರ್ಥಿಕ ನಷ್ಟಗಳಿಗೆ ನಾವು ಜವಾಬ್ದಾರರಲ್ಲ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ನಿಮಗೆ ಸಾಲ ಬೇಕಾದಲ್ಲಿ ಮಾತ್ರ ಈ ಅರ್ಜಿಯನ್ನು ಸಲ್ಲಿಸಿ.

Leave a Comment