ಹಲೋ ಫ್ರೆಂಡ್ಸ್ ..ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಯಡಿಯಲ್ಲಿ ವಾರ್ಷಿಕ ಅತೀ ಕಡಿಮೆ ಪ್ರೀಮಿಯಂ ಕಟ್ಟುವುದುದರಿಂದ ನೀವು 2 ಲಕ್ಷದ ವರೆಗೆ ವಿಮಾ ರಕ್ಷಣೆಯನ್ನು ಪಡೆಯಬಹುದು ಇದರ ಬಗ್ಗೆ ತಿಳಿಸಿಕೊಡ್ತಿನಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಹಾಗು ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಈ ಕೆಳಗೆ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.
PM Jeevan Jyoti Bima Yojana
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಪರಿಚಯ :-
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯು (PMJJBY) ಒಂದು ಜೀವ ವಿಮಾ ಯೋಜನೆಯಾಗಿದ್ದು, ಇದು ಯಾವುದೇ ಕಾರಣದಿಂದ ಸಾವನೊಪ್ಪಿದರೆ ವಿಮಾ ರಕ್ಷಣೆಯನ್ನು ಈ ಒಂದು ಯೋಜನೆಯದಡಿಯಲ್ಲಿ ಒದಗಿಸುತ್ತದೆ. ಇದು ಒಂದು ವರ್ಷದ ಅವಧಿಯ ಯೋಜನೆಯಾಗಿದ್ದು, ವಾರ್ಷಿಕವಾಗಿ ನವೀಕರಿಸಬಹುದಾಗಿದೆ.
ಅರ್ಹತೆ :-
- ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
- ವಯಸ್ಸು: 18 ರಿಂದ 50 ವರ್ಷದೊಳಗಿನವರು ಅರ್ಜಿಯನ್ನು ಸಲ್ಲಿಸಬಹುದು
- ಬ್ಯಾಂಕ್ ಖಾತೆ: ಈಗಾಗಲೇ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಮೂಲಕ ಹಣವನ್ನು ಸಂದಾಯ ಮಾಡಬಹುದು ಇದಕ್ಕೆ
- ಸಮ್ಮತಿ: ಖಾತೆದಾರರು ಸ್ವಯಂ ಕಡಿತ (Auto-debit) ಗಾಗಿ ಸಮ್ಮತಿ ನೀಡಬೇಕು.
ಬೇಕಾಗುವ ದಾಖಲೆಗಳು :-
- ಆಧಾರ್ ಕಾರ್ಡ್
- ಖಾತೆ ವಿವರ
- ಮೊಬೈಲ್ ನಂಬರ್
- ಇನ್ನಿತರೆ ಸಂಬಂದಿಸಿದ ದಾಖಲೆಗಳು
ಇದನ್ನು ಓದಿರಿ :-ಮಹಿಳೆಯರಿಗೆ ₹5 ಲಕ್ಷದ ಶೂರಿಟಿ-ರಹಿತ ಸಾಲ ಸೌಲಭ್ಯ
ಪ್ರೀಮಿಯಂ ಮತ್ತು ಕಟ್ಟುವ ವಿಧಾನ:-
ಈ ಯೋಜನೆಯನ್ನು ಮಾಡಿಸಿಕೊಂಡರೆ ವರ್ಷಕ್ಕೆ ಒಂದು ಸಾರಿ ಹಣವನ್ನು ಸಂದಾಯ ಮಾಡಬೇಕಾಗುತ್ತದೆ ಈ ಕೆಳಗೆ ಎಷ್ಟು ಹಣ ಸಂದಾಯ ಮಾಡಬೇಕು ಹಾಗೂ ಯಾವ ತಿಂಗಳಲ್ಲಿ ಸಂದಾಯ ಮಾಡಬೇಕು ಈ ಎಲ್ಲದರ ಬಗ್ಗೆ ಮಾಹಿತಿ ನೋಡಬಹುದು
- ವಾರ್ಷಿಕ ಪ್ರೀಮಿಯಂ: ₹330 (ಖಾತೆಯಿಂದ ಸ್ವಯಂ ಕಡಿತ).
- ಪಾವತಿ ವಿಧಾನ: ಜೂನ್ 1ರಿಂದ ಮೇ 31ರ ವರೆಗೆ ವಾರ್ಷಿಕವಾಗಿ.
- ರೀನ್ಯುವಲ್: ಪ್ರತಿ ವರ್ಷ ಸ್ವಯಂ ಕಡಿತ ಮೂಲಕ ನವೀಕರಣ.
ಹಣವನ್ನು ಕ್ಲೈಮ್ ಮಾಡಿಕೊಳ್ಳುವುದುದರ ಬಗ್ಗೆ ಮಾಹಿತಿ :-
- ಸಾವಿನ ಸಂದರ್ಭದಲ್ಲಿ, ನಾಮನಿರ್ದೇಶಿತ ವ್ಯಕ್ತಿ (Nominee) ಈ ಕೆಳಗಿನವುಗಳನ್ನು ಸಲ್ಲಿಸಬೇಕು:
- ದಾವಿ ಫಾರ್ಮ್ (ಬ್ಯಾಂಕ್/ಆನ್ಲೈನ್) ಮೂಲಕ ಪಡೆಯಬಹುದು ನಂತರ ಇದಕ್ಕೆ
- ಮರಣ ಪ್ರಮಾಣಪತ್ರ (Death Certificate) ಇರಬೇಕು
- ಖಾತೆ ವಿವರ ಮತ್ತು ನಾಮನಿರ್ದೇಶಿತ ದಾಖಲೆ ಹೊಂದಿದ ಅಭ್ಯರ್ಥಿಗಳದ್ದು ಇರಬೇಕು
- 2 ಲಕ್ಷ ರೂಪಾಯಿ ನಾಮನಿರ್ದೇಶಿತರ ಖಾತೆಗೆ 30 ದಿನಗಳಲ್ಲಿ ಹಸ್ತಾಂತರ ಮಾಡಲಾಗುತ್ತೆ
ಅರ್ಜಿ ಸಲ್ಲಿಸುವ ವಿಧಾನ :-
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
ಈ ಯೋಜನೆಯು ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಜನರಿಗೆ ಸುರಕ್ಷತೆ ನೀಡುತ್ತದೆ.
ಇತರೆ ಸಂಬಂದಿಸಿದ ವಿಷಯಗಳು :-
ಔಷಧಿ ಸಿಂಪಡಣೆ ಮಿಷನ್ ಸಬ್ಸಿಡಿ ದರದಲ್ಲಿ ಇಲ್ಲಿ ಸಿಗುತ್ತೆ..! Sprayer Machine Subsidy Scheme
WhatsApp Group Join Now Telegram Channel Join Now ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಸರಕಾರದ ವತಿಯಿಂದ ರೈತರಿಗೆ ಗುಡ್ ನ್ಯೂಸ್ ಔಷಧಿ ಸಿಂಪಡಣೆ ಮಾಡುವುದಕ್ಕೆ ಮಷೀನ್ ಫ್ರೀ ಆಗಿ ಸಿಗ್ತಾ ಇದೆ ಇದು ಸಬ್ಸಿಡಿ ದರದಲ್ಲಿ ಸಿಗುತ್ತಿರುವುದರಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಸಬ್ಸಿಡಿ ದರದಲ್ಲಿ ಖರೀದಿ ಮಾಡಬಹುದು ನಿಮಗೂ ಸಹ ಈ ಸ್ಪ್ರೇಯರ್ ಮಷೀನ್ ಸಬ್ಸಿಡಿ ದರದಲ್ಲಿ ಬೇಕು ಅಂದರೆ ಈ ಕೆಳಗೆ ಕೊಟ್ಟಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು…
ಹುಲ್ಲು ಕೊಯ್ಯುವ ಮಷಿನ್ ಹೋಲ್ಸೇಲ್ ಬೆಲೆ! ಇಲ್ಲಿ ಖರೀದಿಸಿ.! Cordless Electric Grass Cutting Machine
WhatsApp Group Join Now Telegram Channel Join Now ರೈತರಿಗೆ ಗುಡ್ ನ್ಯೂಸ್ , ಇನ್ನು ಮುಂದೆ ರೈತರು ಹಳೇ ಸಂಪ್ರದಾಯದ ಪ್ರಕಾರ ಕತ್ತಿಯಲ್ಲಿ ಹುಲ್ಲು ಕೊಯ್ಯುವುದನ್ನು ಮರೆತುಬಿಡಿ ಯಾಕೆಂದರೆ ಮಾರುಕಟ್ಟೆಗೆ ಹೊಸ ತಂತ್ರಜ್ಞಾನ ಬಂದಿದೆ ಮಾರುಕಟ್ಟೆಗೆ ಒಂದು ಹೊಸ ಮಷೀನ್ ಬಂದಿದೆ ಈ ಮಷೀನ್ ಬಗ್ಗೆ ಹಾಗೂ ಈ ಮಷೀನ್ ಡೀಟೇಲ್ಸ್ ಬಗ್ಗೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ನಿಮಗೆ ಮಷಿನ್ ಬೇಕಂದ್ರೆ ಕಾಂಟಾಕ್ಟ್ ಮಾಡಬಹುದು. ಉದ್ದೇಶ ಹೀಗೆ ಹಲವಾರು ಉದ್ದೇಶವನಿಟ್ಟುಕೊಂಡು ಈ…
ಅಡಿಕೆ ಸುಲಿಯುವ ಮಷೀನ್ ಖರೀದಿ ಮಾಡಲು ಸರ್ಕಾರದಿಂದ 60% ವರಿಗೆ ಸಬ್ಸಿಡಿ ರೈತರಿಗೆ ಗುಡ್ ನ್ಯೂಸ್…! Areca Machine
WhatsApp Group Join Now Telegram Channel Join Now ಅಡಿಕೆ ಬೆಳೆದಿರುವ ರೈತರಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಅಡಿಕೆ ಸುಲಿಯುವ ಯಂತ್ರವನ್ನು ಸಬ್ಸಿಡಿ ದರದಲ್ಲಿ ನೀಡಲು ಸರ್ಕಾರ ಮುಂದಾಗಿದೆ ನೀವು ಮಷೀನ್ ಸಬ್ಸಿಡಿ ದರದಲ್ಲಿ ಖರೀದಿ ಮಾಡಲು ಈ ಕೆಳಗಿನ ಎಲ್ಲ ರೀತಿಯಾದ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಉದ್ದೇಶ ಅಡಿಕೆ ಸುಲಿಯುವ ಹಾಲಿನ ಕೊರತೆಯನ್ನು ನೀಗಿಸುವುದು ಕಡಿಮೆ ಸಮಯದಲ್ಲಿ ಹೆಚ್ಚಿನ ಅಡಿಕೆ ಸುಲಿಯುವುದು ಶ್ರಮದ ಉಳಿತಾಯ ಅದರ ಜೊತೆಗೆ ಬೇರೆ…