ಪ್ರಿಯ ರೈತರೇ, ಇಲ್ಲಿ ನೋಡಿ …. ಪಿಎಂ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಿಸ್ತು ಬರಲಿದೆ! ಆದರೆ ಈ ಸಾರಿ ಕೇವಲ ₹2,000 ಅಲ್ಲ, ಸಹಾಯಧನದ ಮೊತ್ತವನ್ನು ₹6,000 ರಿಂದ ₹8,000 ಅಥವಾ ₹12,000ಕ್ಕೆ ಹೆಚ್ಚಿಸಲು ಸರ್ಕಾರ ಯೋಚಿಸುತ್ತಿದೆ ಎಂಬ ಸುದ್ದಿ ಹೊರಹೊಮ್ಮಿದೆ.
Pm kisan scheme update
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹೇಳಿಕೆ ಮತ್ತು ರೈತರ ಒತ್ತಾಯದ ನಡುವೆ, ದೊಡ್ಡ ನಿರ್ಧಾರ ಇದಾಗಿದೆ ಇದರಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಇ ಯೋಜನೆ ಗೆ ಇನ್ನಷ್ಟು ಏಕೆ ಹೆಚ್ಚಿಸಲು ಯೋಚಿಸುತ್ತಿದೆ ಸರ್ಕಾರ?
ಕೃಷಿ ಖರ್ಚು ಏರಿಕೆ:
ಹೌದು ಇ ಯೋಜನೆ ರೈತರಿಗೆ ಸಂತಸದ ಸುದ್ದಿ ಅಂತಾನೆ ಹೇಳಬಹುದು ರೈತರ ಖರ್ಚು ವೆಚ್ಚ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಏರಿಕೆಯಿಂದ ರೈತರು ಆರ್ಥಿಕವಾಗಿ ಬಹಳ ಸಮಸ್ಯೆಯನ್ನು ಹೆದುರಿಸುತ್ತಿದ್ದಾರೆ ಹಾಗಾಗಿ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ.
ರೈತರ ಆರ್ಥಿಕ ಒತ್ತಡ:
ರೈತರ ಆರ್ಥಿಕವಾಗಿ ಬಹಳಷ್ಟು ಒತ್ತಡದಿಂದ ಇದ್ದಾರೆ ಇವರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತಂದರೆ ರೈತರು ಆರ್ಥಿಕ ಒತ್ತಡದಿಂದ ಸ್ವಲ್ಪ ಆದರೂ ಹೊರಗೆ ಬರೋದಕ್ಕೆ ಸಹಾಯ ಆಗುತ್ತದೆ.
ಬೆಳೆಗೆ ಸರಿಯಾದ ಬೆಲೆ ಸಿಗದಿದ್ದಾಗ, ₹6,000/year ಸಾಕಾಗುವುದಿಲ್ಲ. ಎನ್ನುವ ದೃಷ್ಟಿಯಿಂದ ಈ ಯೋಜನೆಗೆ ಹಣವನ್ನು ಹೆಚ್ಚಿಸಲು ಮುಂದಾಗಿದೆ ಸರ್ಕಾರ
ರೈತರಿಗೆ ಕೊಡುವ ಹಣದಲ್ಲಿ ಬದಲಾವಣೆಗಳು:
ವಾರ್ಷಿಕ ₹6,000 → ₹12,000 (₹4,000 ಪ್ರತಿ 3 ಕಂತುಗಳಲ್ಲಿ).
ಗ್ರಾಮೀಣ ರೈತರಿಗೆ ಹೆಚ್ಚು: SC/ST ಮತ್ತು ಸಣ್ಣ ರೈತರಿಗೆ 35% ಸಬ್ಸಿಡಿ.
ಈ ಹಣವನ್ನು ಹೆಚ್ಚಿಸಿದರೆ ಯಾರಿಗೆ ಲಾಭ?
ಸಕ್ರಿಯ PM-KISAN ನೋಂದಾಯಿತ ರೈತರು (8.5 ಕೋಟಿ+ ಲಾಭಾರ್ಥಿಗಳು).
2 ಹೆಕ್ಟೇರ್ ವರೆಗೆ ಜಮೀನು ಒಡೆತನದವರು.
ಮಹಿಳಾ ರೈತರಿಗೆ ಪ್ರಾಮುಖ್ಯ (ಹೆಚ್ಚುವರಿ 10% ಸಬ್ಸಿಡಿ).
ವಿಶೇಷ ಸೂಚನೆ :-
ಸರ್ಕಾರಿ ವೆಬ್ಸೈಟ್ (pmkisan.gov.in) ಅಥವಾ PM-KISAN Helpline (155261/011-24300606) ನಲ್ಲಿ ಮಾತ್ರ ನಿಮ್ಮ Application Status ಪರಿಶೀಲಿಸಿ. ಯಾವುದೇ “Fake SMS/ಲಿಂಕ್” ಗಳಿಗೆ ಒಳಗಾಗಬೇಡಿ.
ನಿಮ್ಮ ಅಭಿಪ್ರಾಯ:
ರೈತರಿಗೆ ವಾರ್ಷಿಕ ₹6,000 ಸಾಕೇ? ಅಥವಾ ₹12,000 ಆಗಬೇಕೇ? ಕಾಮೆಂಟ್ಗಳಲ್ಲಿ ಹಂಚಿಕೊಳ್ಳಿ!
ಈ ಸುದ್ದಿಯನ್ನು ಎಲ್ಲಾ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ!
ಇತರೆ ಯೋಜನೆಗಳಬಗ್ಗೆ ಮಾಹಿತಿ ನೋಡಿ :-
ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP): ₹25 ಲಕ್ಷದವರೆಗೆ ಸಾಲ ಮತ್ತು ₹9 ಲಕ್ಷದವರೆಗೆ ಸಹಾಯಧನ!