ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಮನೆಗೆ ಉಚಿತ ಸೋಲಾರ್ ಇಂದೇ ಅರ್ಜಿ ಸಲ್ಲಿಸಿ….

PM Surya Ghar Muft Bijli Yojana Free Solar । ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಮನೆಗೆ ಉಚಿತ ಸೋಲಾರ್ ಇಂದೇ ಅರ್ಜಿ ಸಲ್ಲಿಸಿ....

ಹಲೋ ಸ್ನೇಹಿತರೆ ,,,,,,,ಎಲ್ಲರಿಗೂ ನಮಸ್ಕಾರ…… ಇಲ್ಲಿದೆ ಹೊಚ್ಚ ಹೊಸ ಮಾಹಿತಿ ನಿಮಗೂ ತಿಳ್ಸಿ ಕೊಡ್ತಿನಿ ಅದೇನಂದ್ರೆ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಯು ೧ ೫ ತಿಂಗಳು ಪೂರ್ಣ ಗೊಂಡ ಹಿನ್ನಲೆಯಲ್ಲಿ ಉಚಿತ ವಾಗಿ ಸೋಲಾರ್ ಪೇನಲ್ ಅಳವಡಿಕೆ ಮಾಡೋದಕ್ಕೆ ಅರ್ಜಿಯನ್ನು ಬಿಟ್ಟಿದ್ದಾರೆ ನಿಮಗೂ ಈ ಅರ್ಜಿ ಸಲ್ಲಿಸಲು ಲಿಂಕ್ ಬೇಕು ಅಂದ್ರೆ ಈಗಲೇ ಈ ಮಾಹಿತಿಯನ್ನು ಶೇರ್ ಮಾಡಿ ಕೊನೆಯಲ್ಲಿ ಕ್ಲಿಕ್ ಇದೆ ಅರ್ಜಿ ಸಲ್ಲಿಸಿ .

PM Surya Ghar Muft Bijli Yojana

ಈ ಯೋಜನೆಯ ಉದ್ದೇಶ :-

ಫ್ರೆಂಡ್ಸ್ ಇಲ್ಲಿ ಕೇಂದ್ರ ಸರ್ಕಾರವು “ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ” (PM Surya Ghar Muft Bijli Yojana 2025) ಅನ್ನು ಪ್ರಾರಂಭಿಸಿದೆ. ಇದರ ಮೂಲಕ ಮನೆಗಳಿಗೆ ಉಚಿತ ಸೌರ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಈ ಯೋಜನೆಯಡಿ, ಮನೆ ಮಾಲೀಕರು ತಮ್ಮ ಛಾವಣಿಗಳ ಮೇಲೆ ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಿಕೊಂಡು ಇಪ್ಪತ್ತು ವರ್ಷಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದು. ಹೆಚ್ಚುವರಿ ಉತ್ಪಾದನೆಯಾದ ವಿದ್ಯುತ್ ಅನ್ನು DISCOMs (ವಿದ್ಯುತ್ ವಿತರಣಾ ಕಂಪನಿಗಳು) ಗೆ ಮಾರಾಟ ಮಾಡಿ ಹೆಚ್ಚುವರಿ ಆದಾಯವನ್ನೂ ಗಳಿಸಬಹುದು. ಇದರಬಗ್ಗೆ ಈ ಕೆಳಗೆ ಮಾಹಿತಿಯನ್ನು ತಿಳಿದುಕೊಳ್ಳೋಣ .

ಈ ಯೋಜನೆಯ ಪ್ರಯೋಜನಗಳು:

ಈ ಯೋಜನೆಯು ಹಲವಾರು ಉದ್ದೇಶವನ್ನು ಒಳಗೊಂಡಿದ್ದು ಪ್ರತಿಯೊಂದು ಮನೆಗೂ ವಿದ್ಯುತ್ ಇರಬೇಕು ಎನ್ನುವ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದೆ.

ಸ್ವಚ್ಛ ಮತ್ತು ಉಚಿತ ವಿದ್ಯುತ್
ವಿದ್ಯುತ್ ಬಿಲ್ನಲ್ಲಿ ದೊಡ್ಡ ಉಳಿತಾಯ
ಹೆಚ್ಚುವರಿ ಆದಾಯದ ಅವಕಾಶ
ಪರಿಸರ ಸ್ನೇಹಿ ಶಕ್ತಿ

ಯೋಜನೆಯ ಪ್ರಮುಖ ಲಾಭಗಳು:-

ಈ ಹಲವಾರು ಪ್ರಮುಖ ಲಾಭವನ್ನು ಒಳಗೊಂಡಿದ್ದು ಅದರ ಬಗ್ಗೆ ಈ ಕೆಳಗೆ ನೀಡಲಾಗಿದೆ

ಉಚಿತ ವಿದ್ಯುತ್: ಹೌದು 1KW ರಿಂದ 3KW ಸಾಮರ್ಥ್ಯದ ಸೌರ ಘಟಕಗಳನ್ನು ಅಳವಡಿಸಿಕೊಂಡರೆ, 20 ವರ್ಷಗಳ ಕಾಲ ಉಚಿತ ವಿದ್ಯುತ್ ನ್ನು ನೀವು ಪದ್ಯೇ ಬಹುದು.

ವಿದ್ಯುತ್ ಬಿಲ್ನಲ್ಲಿ ದೊಡ್ಡ ಉಳಿತಾಯ: ಸೋಲಾರ್ ಪೇನಲ್ ಅನ್ನು ಅಳವಡಿಸಿಕೊಳ್ಳುವ ಮೂಲಕ ವರ್ಷಕ್ಕೆ ₹9,600 ರಿಂದ ₹36,000 ಉಳಿತಾಯ ಮಾಡಿಕೊಳ್ಳಬಹುದು.

ಹೆಚ್ಚುವರಿ ವಿದ್ಯುತ್ ಮಾರಾಟ: ಹೌದು ವೀಕ್ಷಕರೇ DISCOMs ಗೆ ಮಾರಾಟ ಮಾಡಿ ಹೆಚ್ಚುವರಿ ಆದಾಯ ಗಳಿಸಬಹುದು ಹಾಗು ನೀವು ಮತ್ತಷ್ಟು ಆರ್ಥಿಕವಾಗಿ ಸದೃಢರಾಗಬಹುದು. ಅಷ್ಟೇ ಅಲ್ಲದೆ

ಪರಿಸರ ಸ್ನೇಹಿ: ಹೌದು ಗೆಳೆಯರೇ ಸೌರ ಶಕ್ತಿಯ ಬಳಕೆಯಿಂದ ಕಾರ್ಬನ್ ಹೊರಸೂಸುವಿಕೆ ಕಡಿಮೆ.

ಸರ್ಕಾರದ ಸಹಾಯಧನ (ಸಬ್ಸಿಡಿ): ಇಲ್ಲಿದೆ ನೋಡಿ ಪ್ರಮುಖ ಮಾಹಿತಿ ₹30,000 ರಿಂದ ₹78,000 ರವರೆಗೆ ನೇರ ಬ್ಯಾಂಕ್ ಖಾತೆಗೆ ಸಹಾಯಧನ.

ಅರ್ಜಿ ಸಲ್ಲಿಸುವ ವಿಧಾನ :-

ಅಧಿಕೃತ ವೆಬ್ಸೈಟ್: https://pmsuryaghar.gov.in ಗೆ ಭೇಟಿ ನೀಡಿ.

“Apply for Rooftop Solar” ಆಯ್ಕೆ ಮಾಡಿ.

ನಿಮ್ಮ ರಾಜ್ಯ ಮತ್ತು DISCOM (ವಿದ್ಯುತ್ ಸರಬರಾಜು ಕಂಪನಿ) ಆಯ್ಕೆಮಾಡಿ.

ಗ್ರಾಹಕ ಐಡಿ (Consumer Number), ಆಧಾರ್ ಕಾರ್ಡ್, ವಿದ್ಯುತ್ ಬಿಲ್ ಮತ್ತು ಬ್ಯಾಂಕ್ ಖಾತೆ ವಿವರ ನಮೂದಿಸಿ.

ಅರ್ಜಿ ಸಲ್ಲಿಸಿ ಮತ್ತು ರೆಫರೆನ್ಸ್ ನಂಬರ್ ಪಡೆಯಿರಿ.

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ :-

Free Solar Panel Application
🚀 Apply for Free Solar Panels Now

Official Government Scheme | No Middlemen | Direct Application

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

Leave a Reply

Your email address will not be published. Required fields are marked *