ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ…. ಕೇಂದ್ರ ಸರ್ಕಾರದ ಇನ್ನೊಂದು ದೊಡ್ಡ ಯೋಜನೆ ಈ ಯೋಜನೆಯಲ್ಲಿ ೩ ಲಕ್ಷದವರೆಗೆ ಸಾಲ ಸೌಲಭ್ಯ …ಹೌದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಭರ್ಜರಿ ಸಾಲ ಸೌಲಭ್ಯ ಸಿಗುತ್ತದೆ ಈ ಯೋಜನೆ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದ್ದು ನೀವು ಸಹ ಈ ಯೋಜನೆಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ನೀವು ಇನ್ನಷ್ಟು ಮಾಹಿತಿ ಪಡೀಬೇಕು ಅಂದರೆ ಈ ಕೆಳಗೆ ಕಾಣಿಸುವ ಟೆಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗಿ…..
PM Vishwakarma Yojana Details in Kannada
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಪರಿಚಯ :-
ಪಿ ಎಂ ವಿಶ್ವಕರ್ಮ ಯೋಜನೆ ಭಾರತ ಸರ್ಕಾರದಿಂದ ಹಿಂದುಳಿದ ಹಸ್ತಕಲಾ ಕರ್ಮಚಾರಿಗಳು (ದರ್ಜಿ, ಕಮ್ಮಾರ, ಕುಂಭಾರ, ಸುತ್ತಾರ, ರಂಗುಗಾರರು, ಇತ್ಯಾದಿ) ಅವರಿಗೆ ಆರ್ಥಿಕ ಸಹಾಯ ಮಾಡಲು ಶುರುವಾದ ಯೋಜನೆ. ಇದರಡಿಯಲ್ಲಿ ಲಕ್ಷ ವರೆಗೆ ಸಾಲ ನೀಡಲಾಗುತ್ತದೆ.
ಈ ಯೋಜನೆಗೆ ಯಾರು ಅರ್ಹರು :-
ಈ ಯೋಜನೆಯ ಲಾಭವನ್ನು ಯಾರೆಲ್ಲ ಲಾಭವನ್ನು ಪಡೆಯಬಹುದು ಎನ್ನುವುದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದ್ದು ನೀವು ಸಹ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನು ಓದಿರಿ :-ಮಹಿಳೆಯರಿಗೆ ₹5 ಲಕ್ಷದ ಶೂರಿಟಿ-ರಹಿತ ಸಾಲ ಸೌಲಭ್ಯ
ವಯೋಮಿತಿ :-
18 ವರ್ಷಕ್ಕಿಂತ ಮೇಲ್ಪಟ್ಟ ಅಭ್ಯರ್ಥಿಗಳು ಈ ಯೋಜನೆಯಡಿಯಲ್ಲಿ ತರಬೇತಿಯನ್ನು ಪಡೆದು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಹಾಗೂ
ಹಸ್ತಕಲೆ, ಕುಶಲ ಕರ್ಮಚಾರಿ (ಉದಾ: ಬಡಿಗ, ಲೋಹಕರ್ಮಿ, ಚರ್ಮಕರ್ಮಿ, ಮೊದಲಾದವರು)
ಗ್ರಾಮೀಣ ಪ್ರದೇಶದವರಿಗೆ ₹1.5 ಲಕ್ಷಕ್ಕಿಂತ ಕಡಿಮೆ, ನಗರ ಪ್ರದೇಶದವರಿಗೆ ₹2 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಅಭ್ಯರ್ಥಿಗಳು ಅರ್ಹರು
ಕರ್ಮಚಾರಿ ಪ್ರಮಾಣಪತ್ರ ಅಥವಾ ಸರ್ಕಾರಿ ID ಇದ್ದವರು ಅರ್ಜಿ ಸಲ್ಲಿಸಬಹುದು ಇಷ್ಟೇ ಅಲ್ಲದೆ ಅದಕ್ಕೆ ಬೇಕಾಗುವ ದಾಖಲೆಯನ್ನು ಹೊಂದಿರಬೇಕಾಗುತ್ತದೆ.
ಒಟ್ಟಾರೆಯಾಗಿ ಹೇಳಬೇಕು ಅಂದರೆ ಈ ಒಂದು ಯೋಜನೆ ಕುಶಲ ಕರ್ಮಿಗಳಿಗೆ ಒಂದು ವರದಾನ ಅಂದರೆ ತಪ್ಪಾಗಲಾರದು .
ಲೋನ್ ಮೊತ್ತ :-
ಪ್ರಾರಂಭದಲ್ಲಿ ಲೋನ್ ಪಡೆಯುವಾಗ ಒಂದು ಲಕ್ಷ ಹಣವನ್ನು ಕೊಡುತ್ತಾರೆ ಇದನ್ನು ತಿಂಗಳ ಕಂತುಗಳಲ್ಲಿ ಕಟ್ಟಿಕೊಳ್ಳುತ್ತಾ ಹೋಗಬೇಕು ಇದು ಕಡಿಮೆ ಬಡ್ಡಿ ದರದಲ್ಲಿ ಕೊಡುವಂತಹ ಹಣ ಆಗಿರುವುದರಿಂದ ನಿಮಗೆ ಹೆಚ್ಚು ಬಡ್ಡಿ ಸಹ ಬರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ :-
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಯಾವ ಬ್ಯಾಂಕ್ ಅಲ್ಲಿ ಲೋನ್ ಬೇಕ್ ಆ ಬ್ಯಾಂಕ್ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿದ ಫಾರ್ಮ್ ಅನ್ನು ಆ ಬ್ಯಾಂಕ್ ಗೆ ಕೊಟ್ಟರೆ ಕೆಲವೇ ದಿನಗಳಲ್ಲಿ ಲೋನ್ ಸಿಗುತ್ತದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಇತರೆ ಸಂಬಂದಿಸಿದ ವಿಷಯಗಳು :-
-
ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ…Kisan20
PM Kisan Status ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರ ಆದ ವಾರಣಾಸಿಗೆ ಭೇಟಿ ನೀಡಿದ ವೇಳೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 20 ನೆೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ ..ಇದರಬಗ್ಗೆ ಈಗಾಗಲೇ ನರೇಂದ್ರ ಮೋದಿಯವರು ಪ್ರತಿಯೊಬ್ಬ ರೈತರ ಬ್ಯಾಂಕ್ ಅಕೌಂಟ್ ಗೆ ನೆರೆವಾಗಿ ಹಣ ಜಮಾ ಆಗುತ್ತೆ ಎಂದು ಹೇಳಿದ್ದರು ಅವರು ನುಡಿದಂತೆ ಈಗ ನಡೆದಿದ್ದಾರೆ. Join Telegram Channel 💬 Join Whatsapp Channel ಪಿಎಂ ಕಿಸಾನ್ 20 ನೇ ಕಂತು ರೈತರ…
-
ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..
Gold Rate Today , ದಿನದಿನದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೆ ಏರುತ್ತಿತ್ತು ಆದರೆ ಇಷ್ಟು ದಿನ ಬಂಗಾರದ ಬೆಲೆಯಲ್ಲಿ ಬಾರಿ ಏರಿಕೆ ನಡುವೆಯೇ ಇದೀಗ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಮಹಾಲಕ್ಷ್ಮಿಯರಿಗೆ ಸಿಗುತ್ತಿರುವ ದೊಡ್ಡ ಉಡುಗೊರೆ ಆಗಿದೆ ಹಾಗಾದರೆ ಎಷ್ಟು ಬೆಲೆ ಕಡಿಮೆ ಆಗಿದೆ ಎನ್ನುವುದರ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೋಡೋಣ ಬನ್ನಿ ಅದಕ್ಕಿಂತ ಮೊದಲು ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ಕೆಳಗೆ ಕಾಣಿಸುವ…
-
ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ದಿನದಿಂದ ದಿನಕ್ಕೆ ರೈತರರಿಗೆ ಸಂತಸದ ಸುದ್ದಿ ಅಡಿಕೆ ಬೆಳೆಗಾರರಿಗೆ ಸಿಗುತ್ತಾ ಇರುವುದು ಅದು ಏನು ಎಂದರೆ ಅಡಿಕೆ ಬೆಲೆಯಲ್ಲಿ ಬಾರಿ ಏರಿಕೆ ಆಗುವ ಎಲ್ಲ ನಿರೀಕ್ಷೆ ಇದ್ದು ಇವತ್ತಿನ ಅಂದರೆ ದಿನಾಂಕ 01/08/2025 ರಂದು ಶಿವಮೊಗ್ಗದಲ್ಲಿ ಆಡಿಕೆ ಬೆಲೆ ಎಷ್ಟಿದೆ ಹಾಗೂ ಸಾಗರ , ಹೊಸನಗರ , ಇನ್ನಿತರ ಸ್ಥಳದಲ್ಲಿ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ… ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಕೆಳಗೆ…
- ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ…Kisan20
- ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..
- ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!
- ಫ್ಲಿಪ್ಕಾರ್ಟ್ ಫ್ರೀಡಮ್ ಸೇಲ್ 2025 | Flipkart Freedom Sale
- ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) 2ಲಕ್ಷ | 20 ರೂ ವಾರ್ಷಿಕ Apply Now