ಭಾರತೀಯ ಅಂಚೆ ಇಲಾಖೆಯಲ್ಲಿ ಆವರ್ತಕ ಠೇವಣಿಯಲ್ಲಿ ವಿವಿಧ ಹಂತಗಳಲ್ಲಿ ಪ್ರತಿ ತಿಂಗಳು ನಿಗದಿತ ಹಣವನ್ನು ಸಂದಾಯ ಮಾಡಿದರೆ ಒಂದು ನಿರ್ದಿಷ್ಟ ಅವಧಿಗೆ ನಿಮಗೆ ಒಟ್ಟು ಮೊತ್ತಕ್ಕೆ ಬಡ್ಡಿ ಸಮೇತ ಹಿಂದಿರುಗಿಸಲಾಗುತ್ತದೆ , ಇದೊಂದು ಉತ್ತಮ ಯೋಜನೆ ಆಗಿದ್ದು ನಿಮಗೂ ಈ ಯೋಜನೆಯ ಬಗ್ಗೆ ಆಹಿತಿ ಬೇಕು ಅಂದರೆ ಈಗಲೇ ಈ ಕೆಳಗಿನ ಮಾಹಿತಿಯನ್ನು ತಿಳಿದುಕೊಂಡು ಆರ್ ಡಿ ಯನ್ನು ಕಟ್ಟಿ ಇದೆ ರೀತಿ ಮಾಹಿತಿಯನ್ನು ಪಡೆಯಲು ಈಗಲೇ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.
Post office Scheme in Karnataka
ಯೋಜನೆಯ ಉದ್ದೇಶ :-
ಈ ಯೋಜನೆಯು ಭವಿಷ್ಯದಲ್ಲಿ ಹೆಚ್ಚು ಹಣ ಗಳಿಕೆಗೆ ಸಹಕಾರಿ ಆಗಲಿದೆ.
ಪ್ರಸ್ತುತ ಹಣದ ಉಳಿತಾಯಕ್ಕೆ ಇದು ತುಂಬಾನೇ ಸಹಾಯಕವಾಗಿದೆ.
ಭವಿಷ್ಯ ದಲ್ಲಿ ಸಂಭವಿಸಬಹುದಾದ ಅನಾಹುತಗಳಿಗೆ ಈ ಹಣವನ್ನು ಉಪಯೋಗಿಸಿಕೊಳ್ಳಬಹುದು.
ಮಕ್ಕಳ ವಿದ್ಯಾಭ್ಯಾಸಕ್ಕೆ ಈ ಯೋಜನೆ ಸಹಕಾರಿ ಆಗಲಿದೆ.
ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಹಣವನ್ನು ಭವಿಷ್ಯದಲ್ಲಿ ಪಡೆಯಬಹುದು.
ಈ ಯೋಜನೆಯ ಪ್ರಯೋಜನಗಳು:-
ಕೇವಲ 100 ರೂ ಇಂದ ಹೂಡಿಕೆ ಶುರುಮಾಡಬಹುದು ಗರಿಷ್ಠ ಮಿತಿ ಇರುವುದಿಲ್ಲ
ಈ ಯೋಜನೆ ಅಡಿಯಲ್ಲಿ ಕನಿಷ್ಠ 5 ವರ್ಷ ಠೇವಣಿ ಇಡಬಹುದು ಇದಕ್ಕಿಂತ ಕಡಿಮೆ ಅವಧಿಗೂ ಠೇವಣಿ ಇಡಬಹುದು ಆದರೆ ಕನಿಷ್ಠ 5 ವರ್ಷ ಠೇವಣಿ ಇಟ್ಟರೆ ಹೆಚ್ಚು ಲಾಭದಾಯಕ.
ಸರ್ಕಾರದಿಂದ ಬಡ್ಡಿದರವನ್ನು ಕಾಲ ಕಾಲಕ್ಕೆ ಪರಿಸ್ಕರಿಸಲಾಗುತ್ತದೆ ಇದರಿಂದ ಹೆಚ್ಚು ಬಡ್ಡಿಯ ಪ್ರಯೋಜನವನ್ನು ನೀವು ಪಡೆಯುತ್ತೀರಿ.
ಪ್ರತಿ ತಿಂಗಳು ಒಂದೇ ದಿನಾಂಕದಂದು ಠೇವಣಿ ಮಾಡಬೇಕು ಇದರಿಂದ ಉಳಿತಾಯವೂ ಸಾಧ್ಯವಾಗುತ್ತದೆ.
ಬೇಕಾಗುವ ಅಗತ್ಯ ದಾಖಲೆಗಳು :-
ಆಧಾರ್ ಕಾರ್ಡ್
ಮತದಾರರ ಗುರುತಿನ ಚೀಟಿ
ಡ್ರೈವಿಂಗ್ ಲೈಸೆನ್ಸ್ ಹಾಗೂ ಇತರೆ ದಾಖಲೆಗಳು
ಪೋಪಿಸ್ಟ್ ಆಫೀಸ್ ಅಲ್ಲಿ ಖಾತೆ ತೆರೆಯುವುದು ಹೇಗೆ :-
ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ ಅರ್ಜಿ ಭರ್ತಿ ಮಾಡಿ ನಂತರ
ಎಲ್ಲ ದಾಖಲೆಯನ್ನು ಹಾಕಿ ನಂತರ ಆರ್ ಡಿ ಖಾತೆಯನ್ನು ತೆರೆಯಬಹುದು
ಖಾತೆಯ ತೆರೆಯುವುದರಿಂದ ಲಾಭ :-
ಶಿಸ್ತುಬದ್ಧ ಉಳಿತಾಯ
ಸರ್ಕಾರಿ ಯೋಜನೆ ಆಗಿದ್ದು ಸುರಕ್ಷಿತವಾಗಿರುತ್ತದೆ
ಖಾತೆ ತೆರೆಯಲು ಮತ್ತು ನಿರ್ವಹಿಸಲು ಸುಲಭ
ಉಳಿತಾಯದ ಹಣಕ್ಕೆ ಹೆಚ್ಚು ಬಡ್ಡಿ ಲಾಭ
ಉಪಸಂಹಾರ :-
ಸಣ್ಣ ಸಣ್ಣ ಉಳಿತಾಯದಿಂದ ದೊಡ್ಡ ಮೊತ್ತವನ್ನು ಸಂಗ್ರಹಿಸಲು ಈ ಯೋಜನೆ ತುಂಬಾನೇ ಸಹಕಾರಿ ಆಗಲಿದೆ.
ಹೆಚ್ಚಿನ ಮಾಹಿತಿಗೆ ಈ ಕೆಳಗೆ ಕ್ಲಿಕ್ ಮಾಡಿ.