ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಇಂದೇ ಅರ್ಜಿ ಸಲ್ಲಿಸಿ …


Pradhan Mantri Mudra Yojana Application : ಹಲೋ ಸ್ನೇಹಿತರೆ ಇಲ್ಲಿ ನೋಡಿ ….. ನೀವು ಹೊಸ ಬ್ಯುಸಿನೆಸ್ ಶುರು ಮಾಡೋದಕ್ಕೆ ಇಲ್ಲಿದೆ 5ಲಕ್ಷದಿಂದ 20 ಲಕ್ಷದ ವರೆಗೆ ವಿವಾದ ಯೋಜೆನೆಯಡಿಯಲ್ಲಿ ಲೋನ್ ಸೌಲಭ್ಯ …. ನೀವು ಹೊಸ ಬಿಸಿನೆಸ್ ಮಾಡ್ತೀರಾ ಅಂದ್ರೆ ಲೋನ್ ಗಾಗಿ ಈ ಕೆಳಗಿನ ಎಲ್ಲ ಮಾಹಿತಿಯನ್ನು ಓದಿಕೊಂಡು ಸುಲಭವಾಗಿ ಅರ್ಜಿ ಸಲ್ಲಿಸಿ ಲೋನ್ ಪಡೆದುಕೊಳ್ಳಿ …..

ಮುದ್ರಾ ಯೋಜನೆಯಬಗ್ಗೆ:-

ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಒಂದು ಸರ್ಕಾರಿ ಯೋಜನೆಯಾಗಿದ್ದು, ಇದು ಸೂಕ್ಷ್ಮ ಉದ್ಯಮಿಗಳು ಮತ್ತು ಉದ್ಯೋಗಸ್ಥರಿಗೆ ಆಧಾರರಹಿತ ಸಾಲ (Collateral-Free Loan) ನೀಡುತ್ತದೆ. ಇದರ ಮೂಲಕ ಮಹಿಳಾ ಉದ್ಯಮಿಗಳು ಸಹ ತಮ್ಮ ವ್ಯವಸ್ಥೆಯನ್ನು ಪ್ರಾರಂಭಿಸಲು ಅಥವಾ ವಿಸ್ತರಿಸಲು ₹20 ಲಕ್ಷ ವರೆಗೆ ಸಾಲ ಪಡೆಯಬಹುದು.

ಮುದ್ರಾ ಯೋಜನೆಯ ವಿಧಗಳು :-

ಮುದ್ರಾ ಯೋಜನೆಯಲ್ಲಿ ೩ ರೀತಿಯ ವಿವಿಧ ಲೋನ್ ಕೊಡುವ ಹಂತ ಗಳಿದ್ದು ನಿಮ್ಮ ಬ್ಯುಸಿನೆಸ್ ಅರ್ಹತೆಗೆ ತಕ್ಕಂತೆ ಲೋನ್ ಸೌಲಭ್ಯವನ್ನು ಪಡೆಯಬಹುದು .

ಮುದ್ರಾ ಸಾಲವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ:

  • ಶಿಶು (Shishu) – ₹50,000 ವರೆಗೆ
  • ಕಿಶೋರ (Kishor) – ₹50,001 ರಿಂದ ₹5 ಲಕ್ಷ ವರೆಗೆ
  • ತರುಣ (Tarun) – ₹5 ಲಕ್ಷಕ್ಕಿಂತ ಹೆಚ್ಚು ಮತ್ತು ₹10 ಲಕ್ಷ ವರೆಗೆ

(ಕೆಲವು ಬ್ಯಾಂಕುಗಳು ₹20 ಲಕ್ಷದವರೆಗೆ ಸಾಲ ನೀಡಬಹುದು.)

ಅರ್ಜಿ ಸಲ್ಲಿಸಲು ಯಾರು ಅರ್ಹರು :-

ಸಣ್ಣ ಮತ್ತು ಸೂಕ್ಷ್ಮ ಉದ್ಯಮಿಗಳು (MSMEs) ಹಾಗೂ

ಸ್ವಯಂ ಉದ್ಯೋಗಿಗಳು ಸೇರಿದಂತೆ

ಮಹಿಳಾ ಉದ್ಯಮಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು

ವ್ಯಾಪಾರ, ಉತ್ಪಾದನೆ ಮತ್ತು ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವವರು

ಮುದ್ರಾ ಲೋನ್ ಪಡೆಯಲು ಬೇಕಾಗುವ ದಾಖಲೆಗಳು :-

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ವ್ಯವಸ್ಥೆಯ ವಿವರ (ಬಿಸಿನೆಸ್ ಪ್ಲಾನ್)
  • ಬ್ಯಾಂಕ್ ಖಾತೆ ವಿವರ
  • ಪಾಸ್ಪೋರ್ಟ್ ಗಾತ್ರದ ಫೋಟೋ

ಸಾಲದ ಅನುಮೋದನೆ ಮತ್ತು ಹಣ ಪಾವತಿ:-

ಈ ಕೆಳಗಿನ ವಿವಿಧ ಹಂತಗಳಲ್ಲಿ ಸಾಲವನ್ನು ನೀಡಲಾಗುತ್ತದೆ

ಅರ್ಜಿ ಪರಿಶೀಲನೆಯ ನಂತರ, ಬ್ಯಾಂಕ್ ಸಾಲವನ್ನು ಅನುಮೋದಿಸುತ್ತದೆ.

ಸಾಲದ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಮಹಿಳಾ ಉದ್ಯಮಿಗಳಿಗೆ ಪ್ರಯೋಜನಗಳು:-

ಮಹಿಳಾ ಉದ್ಯಮಿಗಳಿಗೆ ಬರ್ಜ್ಯಾರಿ ಪ್ರಯೋಜನವನ್ನು ಈ ಮುದ್ರಾ ಯೋಜನೆಯಲ್ಲಿ ನೀಡಲಾಗಿದೆ ಅವುಗಳು ಈ ಕೆಳಗಿನಂತಿವೆ

ಅರ್ಜಿ ಸಲ್ಲಿಸಲು ಈ ಕೆಳಗೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಟೆಲಿಗ್ರಾಂ ಪೇಜ್ ಓಪನ್ ಆಗತ್ತೆ ಜಾಯಿನ್ ಆಗಿ ಡೈರೆಕ್ಟ್ ಲಿಂಕ್ ಇದೆ ಅದರಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

Leave a Comment