ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿಯಲ್ಲಿ ವರ್ಷದಿಂದ ವರ್ಷಕಿಂತ ಕಡಿಮೆ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಇದು ಕೇಂದ್ರ ಸರ್ಕಾರಿ ಯೋಜನೆಯಾಗಿದ್ದು ಅತೀ ಕಡಿಮೆ ಪ್ರೀಮಿಯಂ ಕಟ್ಟುವ ಮೂಲಕ ನೀವು ಸಹ ಅರ್ಹತೆಯನ್ನು ಪಡೆಯುತ್ತೀರಿ ಇದರಿಂದ 2 ಲಕ್ಷದವರೆಗೆ ಲಾಭವನ್ನು ಪಡೆಯಬಹುದು ಇದರಬಗ್ಗೆ ಹಂತ ಹಂತವಾಗಿ ಮಾಹಿತಿಯನ್ನು ಈ ಕೆಳಗೆ ಮಾಹಿತಿ ನೀಡಲಾಗಿದೆ . ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.
Pradhan Mantri Suraksha Bima Yojana
ಯೋಜನೆಯ ಉದ್ದೇಶ :-
ಇದು ಒಂದು ಅಪಘಾತ ವಿಮಾ ಯೋಜನೆಯಾಗಿದ್ದು, ಅಪಘಾತದಿಂದ ಸಾವು ಅಥವಾ ದೈಹಿಕ ಅಂಗವೈಕಲ್ಯ (ವಿಕಲಾಂಗತ್ವ) ಸಂಭವಿಸಿದಾಗ ಹಣದ ಸಹಾಯವನ್ನು ನೀಡುತ್ತದೆ.
ವಾರ್ಷಿಕ ಪ್ರೀಮಿಯಂ ಎಷ್ಟು :-
ಕೇವಲ ₹20 ಮಾತ್ರ (ಬ್ಯಾಂಕ್ ಖಾತೆಯಿಂದ ಸ್ವಯಂ ಡೆಬಿಟ್ ಮೂಲಕ ಕಡಿತಗೊಳ್ಳುತ್ತದೆ) ಇದನ್ನು ನಿಮ್ಮ ಬ್ಯಾಂಕ್ ಸಿಬ್ಬಂದಿ ಹತ್ರ ಮಾತಾಡಿಕೊಂಡು ಯೋಜನೆಗೆ ಲಾಗಿನ್ ಮಾಡಿಸಬಹುದು ವಿಮಾ ಕಾವಲಿ ಅವಧಿ: ಪ್ರತಿ ವರ್ಷ ಜೂನ್ 1 ರಿಂದ ಮೇ 31 ರವರೆಗೆ ಇರುತ್ತದೆ.
ಯೋಜನೆಗೆ ಅರ್ಹತೆ :-
ಈ ಯೋಜನೆಗೆ ಈ ಕೆಳಗಿನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಯೋಜನೆಯ ಲಾಭವನ್ನು ಪಡೆಯಬಹುದು.
- 18 ವರ್ಷ ಪೂರ್ಣಗೊಂಡವರು ಮತ್ತು 70 ವರ್ಷಕ್ಕಿಂತ ಕಡಿಮೆ ಇರುವವರು ಅರ್ಜಿ ಸಲ್ಲಿಸಬಹುದು .
- PMSBY ಯಲ್ಲಿ ಭಾಗವಹಿಸುವ ಬ್ಯಾಂಕ್/ಪೋಸ್ಟ್ ಆಫೀಸ್ ಖಾತೆ ಇರುವವರು.
- ಖಾತೆದಾರರು “ಸ್ವಯಂ ಡೆಬಿಟ್” ಅನುಮತಿ ನೀಡಬೇಕು.
ಯೋಜನೆಯ ಲಾಭ :-
ಅನಿವಾರ್ಯ ಕಾರಣದಿಂದ ಸಾವನೊಪ್ಪಿದರೆ ನಾಮಿನಿ ಆದವರಿಗೆ ಈ 2 ಲಕ್ಷ ಹಣವನ್ನು ಸಂದಾಯ ಆಗುತ್ತದೆ.
ಪೂರ್ಣ ಅಂಗವೈಕಲ್ಯ (ಎರಡು ಕಣ್ಣುಗಳು/ಕೈಗಳು/ಕಾಲುಗಳನ್ನು ಕಳೆದುಕೊಂಡರೆ): ₹2 ಲಕ್ಷ.
ಭಾಗಶಃ ಅಂಗವೈಕಲ್ಯ (ಒಂದು ಕಣ್ಣು/ಕೈ/ಕಾಲನ್ನು ಕಳೆದುಕೊಂಡರೆ): ₹1 ಲಕ್ಷ ನೆರೆವಾಗಿ ಬ್ಯಾಂಕ್ ಗೆ ಬರುತ್ತದೆ.
ವಿಮಾ ಕೊನೆಗೊಳ್ಳುವ ಸಮಯ :-
ವಯಸ್ಸು 70 ತಲುಪಿದಾಗ ನಂತರ ಮತ್ತು
ಬ್ಯಾಂಕ್ ಖಾತೆ ಮುಚ್ಚಿದರೆ ಅಥವಾ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ ಹಾಗೂ
ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಖಾತೆಗಳ ಮೂಲಕ PMSBY ಯಲ್ಲಿ ನೋಂದಾಯಿಸಿದ್ದರೆ, ಗರಿಷ್ಠ ₹2 ಲಕ್ಷ ಮಾತ್ರ ಪಾವತಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :-
ಈ ಕೆಳಗೆ ಕೊಟ್ಟಿರುವ ವಿವಿಧ ಹಂತಗಳ ಮೂಲಕ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅದಿಕ್ರುತ ವೆಬಸೈಟ್ ಗೆ ಭೇಟಿ ನೀಡಿ ಅಥವಾ ನಿಮ್ಮ ಬ್ಯಾಂಕ್ ಖಾತೆ ಯಾವ ಬ್ಯಾಂಕ್ ಅಲ್ಲಿದೆ ಅಲ್ಲಿ ಹೋಗಿ ಮಾಡಿಸಬಹುದು ಫಾರ್ಮ್ ನಿಖರವಾಗಿ ಪೂರೈಸಿ ಮತ್ತು ಅಗತ್ಯ ದಾಖಲೆಗಳೊಂದಿಗೆ ಬ್ಯಾಂಕಿಗೆ ಸಲ್ಲಿಸಿ ನಂತರ ಅರ್ಜಿ ಸ್ವೀಕೃತಿಯ ನಂತರ, “ಆಧಾರಪತ್ರ ಮತ್ತು ವಿಮಾ ಪ್ರಮಾಣಪತ್ರ” ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಿಂಕ್ :-
ಇತರೆ ಸಂಬಂದಿಸಿದ ವಿಷಯಗಳು :-
ಔಷಧಿ ಸಿಂಪಡಣೆ ಮಿಷನ್ ಸಬ್ಸಿಡಿ ದರದಲ್ಲಿ ಇಲ್ಲಿ ಸಿಗುತ್ತೆ..! Sprayer Machine Subsidy Scheme
WhatsApp Group Join Now Telegram Channel Join Now ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಸರಕಾರದ ವತಿಯಿಂದ ರೈತರಿಗೆ ಗುಡ್ ನ್ಯೂಸ್ ಔಷಧಿ ಸಿಂಪಡಣೆ ಮಾಡುವುದಕ್ಕೆ ಮಷೀನ್ ಫ್ರೀ ಆಗಿ ಸಿಗ್ತಾ ಇದೆ ಇದು ಸಬ್ಸಿಡಿ ದರದಲ್ಲಿ ಸಿಗುತ್ತಿರುವುದರಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಸಬ್ಸಿಡಿ ದರದಲ್ಲಿ ಖರೀದಿ ಮಾಡಬಹುದು ನಿಮಗೂ ಸಹ ಈ ಸ್ಪ್ರೇಯರ್ ಮಷೀನ್ ಸಬ್ಸಿಡಿ ದರದಲ್ಲಿ ಬೇಕು ಅಂದರೆ ಈ ಕೆಳಗೆ ಕೊಟ್ಟಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು…
ಹುಲ್ಲು ಕೊಯ್ಯುವ ಮಷಿನ್ ಹೋಲ್ಸೇಲ್ ಬೆಲೆ! ಇಲ್ಲಿ ಖರೀದಿಸಿ.! Cordless Electric Grass Cutting Machine
WhatsApp Group Join Now Telegram Channel Join Now ರೈತರಿಗೆ ಗುಡ್ ನ್ಯೂಸ್ , ಇನ್ನು ಮುಂದೆ ರೈತರು ಹಳೇ ಸಂಪ್ರದಾಯದ ಪ್ರಕಾರ ಕತ್ತಿಯಲ್ಲಿ ಹುಲ್ಲು ಕೊಯ್ಯುವುದನ್ನು ಮರೆತುಬಿಡಿ ಯಾಕೆಂದರೆ ಮಾರುಕಟ್ಟೆಗೆ ಹೊಸ ತಂತ್ರಜ್ಞಾನ ಬಂದಿದೆ ಮಾರುಕಟ್ಟೆಗೆ ಒಂದು ಹೊಸ ಮಷೀನ್ ಬಂದಿದೆ ಈ ಮಷೀನ್ ಬಗ್ಗೆ ಹಾಗೂ ಈ ಮಷೀನ್ ಡೀಟೇಲ್ಸ್ ಬಗ್ಗೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ನಿಮಗೆ ಮಷಿನ್ ಬೇಕಂದ್ರೆ ಕಾಂಟಾಕ್ಟ್ ಮಾಡಬಹುದು. ಉದ್ದೇಶ ಹೀಗೆ ಹಲವಾರು ಉದ್ದೇಶವನಿಟ್ಟುಕೊಂಡು ಈ…
ಅಡಿಕೆ ಸುಲಿಯುವ ಮಷೀನ್ ಖರೀದಿ ಮಾಡಲು ಸರ್ಕಾರದಿಂದ 60% ವರಿಗೆ ಸಬ್ಸಿಡಿ ರೈತರಿಗೆ ಗುಡ್ ನ್ಯೂಸ್…! Areca Machine
WhatsApp Group Join Now Telegram Channel Join Now ಅಡಿಕೆ ಬೆಳೆದಿರುವ ರೈತರಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಅಡಿಕೆ ಸುಲಿಯುವ ಯಂತ್ರವನ್ನು ಸಬ್ಸಿಡಿ ದರದಲ್ಲಿ ನೀಡಲು ಸರ್ಕಾರ ಮುಂದಾಗಿದೆ ನೀವು ಮಷೀನ್ ಸಬ್ಸಿಡಿ ದರದಲ್ಲಿ ಖರೀದಿ ಮಾಡಲು ಈ ಕೆಳಗಿನ ಎಲ್ಲ ರೀತಿಯಾದ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಉದ್ದೇಶ ಅಡಿಕೆ ಸುಲಿಯುವ ಹಾಲಿನ ಕೊರತೆಯನ್ನು ನೀಗಿಸುವುದು ಕಡಿಮೆ ಸಮಯದಲ್ಲಿ ಹೆಚ್ಚಿನ ಅಡಿಕೆ ಸುಲಿಯುವುದು ಶ್ರಮದ ಉಳಿತಾಯ ಅದರ ಜೊತೆಗೆ ಬೇರೆ…
- ಔಷಧಿ ಸಿಂಪಡಣೆ ಮಿಷನ್ ಸಬ್ಸಿಡಿ ದರದಲ್ಲಿ ಇಲ್ಲಿ ಸಿಗುತ್ತೆ..! Sprayer Machine Subsidy Scheme
- ಹುಲ್ಲು ಕೊಯ್ಯುವ ಮಷಿನ್ ಹೋಲ್ಸೇಲ್ ಬೆಲೆ! ಇಲ್ಲಿ ಖರೀದಿಸಿ.! Cordless Electric Grass Cutting Machine
- ಅಡಿಕೆ ಸುಲಿಯುವ ಮಷೀನ್ ಖರೀದಿ ಮಾಡಲು ಸರ್ಕಾರದಿಂದ 60% ವರಿಗೆ ಸಬ್ಸಿಡಿ ರೈತರಿಗೆ ಗುಡ್ ನ್ಯೂಸ್…! Areca Machine
- ಕೃಷಿ ಜಮೀನಿಗೆ ದಾರಿ ಇಲ್ಲದ ರೈತರಿಗೆ ಸಿಹಿ ಸುದ್ದಿ! ಹೊಸ ಕಾನೂನು ! Land Road
- ಕೃಷಿಗೆ ಕ್ರಾಂತಿ: 0% ಬಡ್ಡಿಯಲ್ಲಿ ₹5 ಲಕ್ಷ ಸಾಲ ಪಡೆಯುವುದು ಹೇಗೆ? | Bele Sala