ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ, ಗ್ರಾಮೀಣ ಅಂಚೆ ಜೀವಾ ವಿಮೆ ಭಾರತ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ವಿಶೇಷವಾಗಿ ಕಡಿಮೆ ಆದಾಯದ ಗುಂಪುಗಳು ಮತ್ತು ಮಹಿಳೆಯರಿಗೆ ಕೈಗೆಟುಕುವ ಜೀವ ವಿಮೆ ಒದಗಿಸುವಂತಹ ಸರ್ಕಾರಿ ಯೋಜನೆ ಇದಾಗಿದ್ದು ಈ ಯೋಜನೆಯ ಗ್ರಾಮೀಣ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದಲ್ಲದೆ ಕಡಿಮೆ ಪ್ರೀಮಿಯಂ ದರದಲ್ಲಿ ವಿಮೆ ವ್ಯಾಪ್ತಿಯನ್ನು ಒದಗಿಸುವಂತಹ ಒಂದು ಉತ್ತಮ ಯೋಜನೆ ಇದಾಗಿರುವಂತದು ಈ ಯೋಜನೆ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿ ನೀಡಲಾಗಿದೆ.
ಈ ಯೋಜನೆಯ ಉದ್ದೇಶ
- ಈ ಯೋಜನೆಯ ಹಲವಾರು ದೇಶಗಳನ್ನು ಒಳಗೊಂಡಿದ್ದು ಗ್ರಾಮೀಣ ಜನರಿಗೆ ವಿಮೆ ಮಾಡಿಸುವಂತ ಒಂದು ಉತ್ತಮ ಯೋಜನೆ ಇದಾಗಿರುವಂತದು ಮಲ್ಹೋತ್ರ ಸಮಿತಿಯು ಶಿಫಾರಸುಗಳ ಆದರದ ಮೇಲೆ ಅಂಚೆ ಜೀವವಿಮ ಯೋಜನೆಯನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಲಾಗಿರುವಂತದ್ದು.
- ಇದರಿಂದಾಗಿ ಗ್ರಾಮೀಣ ಪ್ರದೇಶದ ಜನಸಂಖ್ಯೆಯು ವಿಮೆ ವ್ಯಾಪ್ತಿಗೆ ಬರುತ್ತದೆ ಹಾಗಾಗಿ ಇದು ಒಂದು ಉದ್ದೇಶ
- ಆರ್ಥಿಕ ಭದ್ರತೆ ಒದಗಿಸುವಂತಹ ಉದ್ದೇಶದಿಂದ ಪಾಲಿಸಿದರ ಮರಣದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಆರ್ಥಿಕ ನೆರವನ್ನ ಒದಗಿಸುವಂತಹ ಮುಖ್ಯ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ
- ಕೈಗೆಟುಕುವ ದರದಲ್ಲಿ ಈ ವಿಮೆಯನ್ನ ಮಾಡಿಸುವಂತ ಯೋಜನೆ ಇದಾಗಿರುವಂತದ್ದು ಕಡಿಮೆ ಪ್ರೀಮಿಯಂನಲ್ಲಿ ಪ್ರೀಮಿಯಂ ಒದಗಿಸುವಂತಹ ಒಂದು ಮುಖ್ಯ ಲಕ್ಷಣ ಇದಾಗಿರುವಂತದ್ದು
ಈ ಯೋಜನೆಯ ಪ್ರಮುಖ ಲಕ್ಷಣಗಳು
ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯಗಳಿಗೆ ಅನುಗುಣವಾಗಿ ಕಡಿಮೆ ವೆಚ್ಚದಲ್ಲಿ ವಿಮೆ ಒದಗಿಸುವಂತಹ ಕಡಿಮೆ ಪ್ರೀಮಿಯಂನಲ್ಲಿ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿರುವಂತದು
ಅಂಚೆ ಕಚೇರಿಗಳ ಜಾಲತಾಣ: ಅಂಚೆ ಇಲಾಖೆ ಮೂಲಕ ಅಂಚೆಯ ಕಚೇರಿಯನ್ನು ಬಳಸಿಕೊಂಡು ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿರುವಂಥದ್ದು.
ಪರಿಚಯದ ಹಿನ್ನೆಲೆ : 1993ರಲ್ಲಿ ವಿಮೆ ಮಾಡದಿದ್ದವರ ಸಂಖ್ಯೆ ಹೆಚ್ಚಿದ್ದರಿಂದ ಈ ಯೋಜನೆಯನ್ನು 1995ರಲ್ಲಿ ಪರಿಚಯಿಸಲಾಗಿರುವಂಥದ್ದು
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಪಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ವೋಟರ್ ಐಡಿ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಯೋಜನೆಗೆ ಅರ್ಹತೆಗಳು
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿದ್ದು ತಮ್ಮ ಹತ್ತಿರದ ಅಂಚೆ ಕಚೇರಿಗಳಲ್ಲಿ ಈ ಒಂದು ಯೋಜನೆಯ ಲಾಭವನ್ನು ಪಡೆಯಬಹುದು ಮಹಿಳೆಯರು ಪುರುಷರು ಹಾಗೂ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಅಭ್ಯರ್ಥಿ ಹೀಗೆ ಪ್ರತಿಯೊಬ್ಬ ವ್ಯಕ್ತಿಯು ಈ ಒಂದು ಯೋಜನೆಯ ಲಾಭವನ್ನು ಪಡೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ
ಗ್ರಾಮೀಣ ಅಂಜೆ ಜೀವವಿಮ ಯೋಜನೆಯ ವಿವರಗಳು ಮತ್ತು ಅರ್ಹತೆಗಳಿಕಾ ಅನುಗುಣವಾಗಿ ನಿಮ್ಮ ಹತ್ತಿರದ ಇಂಡಿಯಾ ಪೋಸ್ಟ್ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಒಂದು ಯೋಜನೆಯ ಲಾಭವನ್ನು ಪಡೆಯಬಹುದು.
ಅರ್ಜಿ ಸಲ್ಲಿಸುವ ವಿವಿಧ ಹಂತಗಳು
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಮೊಬೈಲ್ ನಂಬರ್ ಮತ್ತು ಒಟಿಪಿ ಕೊಟ್ಟು ಲಾಗಿನ್ ಆಗಿ ಅದಾದ ನಂತರ ಅಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ ಕೇಳಲಾಗಿರುವ ದಾಖಲೆಗಳನ್ನು
ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ ಕೊನೆದಾಗಿ ಪ್ರಿಂಟ್ ಔಟ್ ಅನ್ನ ತೆಗೆದಿಟ್ಟುಕೊಳ್ಳಿ.
ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
ತೀರ್ಮಾನ
ಗ್ರಾಮೀಣ ಪ್ರದೇಶದ ಅಂಚೆ ಜೀವ ವಿಮಾ ಯೋಜನೆಯ ಪ್ರತಿಯೊಬ್ಬ ಭಾರತೀಯ ನಾಗರಿಕನು ಮಾಡಿಸಿಕೊಳ್ಳಬೇಕಾಗಿದ್ದು ಭಾರತದ ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಇದು ವಿಶೇಷವಾಗಿ ಪ್ರತಿಯೊಬ್ಬ ಮಹಿಳೆಯರು ಪುರುಷರು ಮಾಡಿಸಿಕೊಳ್ಳಬೇಕಾದ ಒಂದು ಜೀವವಿಮೆ ಇದಾಗಿದೆ ಇದು ಕಡಿಮೆ ಪ್ರೀಮಿಯಂನಲ್ಲಿ ಲಭ್ಯವಿರುವಂತ ಯೋಜನೆ ಇದಾಗಿದೆ.