ತಂದೆ – ತಾಯಿ ಇಲ್ಲದ ಮಕ್ಕಳಿಗೆ 48000/- Govt Scheme ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 👆Children

Scholarship for fatherless students in Karnataka । ತಂದೆ - ತಾಯಿ ಇಲ್ಲದ ಮಕ್ಕಳಿಗೆ 48000/-

ಫ್ರೆಂಡ್ಸ್ ,,, ಎಲ್ಲರಿಗೂ ನಮಸ್ಕಾರ …..ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯಲ್ಲಿ ವಾರ್ಷಿಕ 48000 ಸಾವಿರ ಹಣವನ್ನು ಕೊಡ್ತಿದ್ದಾರೆ. ಈ ಮಾಹಿತಿ ಎಷ್ಟೋ ಜನರಿಗೆ ಗೊತ್ತೆ ಇಲ್ಲ ನಿಮಗೂ ಈ ಯೋಜನೆಯ ಮಾಹಿತಿ ಬೇಕು ಅಂದ್ರೆ ಈ Yes ಅಂತ ಕಮೆಂಟ್ ಮಾಡಿ.

Scholarship for fatherless students in Karnataka

ಯೋಜನೆಯ ಉದ್ದೇಶ :-

ಈ ಕೆಳಗೆ ಇದರ ಉದ್ದೆಹಸ ಮತ್ತು ಅದರ ಲಾಭದ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಾಗಿದೆ

ಮಹಿಳಾ ಮತ್ತು ಮಕ್ಕ ಅಭಿವೃದ್ಧಿ ಇಲಾಖೆ ಇಂದ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಎಷ್ಟೋ ಜನಕ್ಕೆ ಈ ಯೋಜನೆ ಬಗ್ಗೆ ಗೊತ್ತೇ ಇಲ್ಲ ಈ ಯೋಜನೆಯು ತಂದೆ ತಾಯಿ ಯನ್ನು ಕಳೆದುಕೊಂಡ ಮಕ್ಕಳ ನೆರವಿಗೆ ಸರ್ಕಾರ ಈ ಯೋಜನೆಯನ್ನು ತಂದಿದ್ದು ಇಂತ ಮಕ್ಕಳನ್ನು ಆರ್ಥಿಕವಾಗಿ ಮೇಲೆ ತರುವ ದೃಷ್ಟಿ ಹಾಗೆ ಅವರ ಭವಿಷ್ಯದ ದೃಷ್ಟಿಯಿಂದ ಇದು ಒಂದು ಅದ್ಬುತ ಯೋಜನೆ ಆಗಿದೆ.

ಯೋಜನೆಯ ವಿವರ :- Scholarship for fatherless students in Karnataka

ತಂದೆ ತಾಯಿ ಇಲ್ಲದೆ ಇರುವಂತಹ ಮಕ್ಕಳಿಗೆ ಗವರ್ನಮೆಂಟ್ ಕಡೆಯಿಂದ ತಿಂಗಳಿಗೆ 4000 ಅಂದ್ರೆ ವರ್ಷಕ್ಕೆ 48000 ಬರುವಂತ ಸ್ಕಾಲರ್ಶಿಪ್ ನ ಬಿಟ್ಟಿದ್ದಾರೆ ಇದು ಬಂದು ಒಂದು ಎಜುಕೇಶನ್ ಸ್ಕೀಮ್ ಅಂತಾನೆ ಹೇಳಬಹುದು.

ಇದನ್ನ ಆಲ್ರೆಡಿ ತುಂಬಾ ಜನ ಪಡೆದುಕೊಳ್ತಾ ಇದ್ದಾರೆ ಹಾಗಾದ್ರೆ ಇನ್ನು ಯಾರ್ಯಾರೆಲ್ಲ ಪಡ್ಕೊಳ್ತಾ ಇಲ್ಲ ಇನ್ನು ಯಾರ್ಯಾರಿಗೆಲ್ಲ ಗೊತ್ತಿಲ್ಲ ಇದನ್ನ ಎಲ್ಲಿ ಹೋಗ್ಬೇಕು ಯಾವ ರೀತಿ ಅರ್ಜಿಯನ್ನ ಸಲ್ಲಿಸಬೇಕು ಇದನ್ನೆಲ್ಲ ನಾನು ಕಂಪ್ಲೀಟ್ ಡೀಟೇಲ್ಸ್ ಅಲ್ಲಿ ನಾನ ಇವತ್ತು ತಿಳಿಸಿಕೊಡ್ತಾ ಇದೀನಿ.

ಯಾವ ಇಲಾಖೆಯಿಂದ ಈ ಯೋಜನೆ ಲಾಭ ಸಿಗುತ್ತಿದೆ :-

ಇದು ಬಂದು ಗವರ್ನಮೆಂಟ್ ಸ್ಕೀಮ್ ಆಗಿರುತ್ತೆ ಅಂದ್ರೆ ಇದರ ಹೆಸರು ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ ಅಂದ್ರೆ ಡೈರೆಕ್ಟರೇಟ್ ಆಫ್ ಚೈಲ್ಡ್ ಪ್ರೊಟೆಕ್ಷನ್ ಹಾಗೆ ಮಹಿಳಾ ಮತ್ತೆ ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಈ ಒಂದು ಪ್ರಾಯೋಜಕತ್ವ ಯೋಜನೆ ಅಡಿಯಲ್ಲಿ ಈ ಒಂದು ಸ್ಕೀಮ್ ಅನ್ನ ಬಿಟ್ಟಿದ್ದಾರೆ.

ಇದಕ್ಕೆ ಲಾಸ್ಟ್ ಡೇಟ್ ಮುಗಿದು ಹೋಗ್ಬಿಟ್ಟಿದೆ ನಾವೀಗ ಅಪ್ಲೈ ಮಾಡೋದಕ್ಕೆ ಆಗೋದಿಲ್ವೇನೋ ಅಂತ ವರಿ ಮಾಡ್ಕೋಬೇಡಿ ಆರಾಮಾಗಿ ಎಲ್ರೂ ಕೂಡ ಅಂದ್ರೆ ಯಾರು ಸಿಂಗಲ್ ಪೇರೆಂಟ್ ಆಗಿರ್ತಾರೋ ಪ್ರತಿಯೊಬ್ಬರು ಕೂಡ ಇದನ್ನ ಅಪ್ಲೈ ಮಾಡಬಹುದು ಇದಕ್ಕೆ ಯಾವುದೇ ರೀತಿಯಾದಂತ ಎಕ್ಸ್ಪೈರಿ ಡೇಟ್ ಇಲ್ಲ

ಈ ಯೋಜನೆಗೆ ಯಾರು ಅರ್ಹರು :- Scholarship for fatherless students in Karnataka

ತಂದೆ ತಾಯಿ ಇಲ್ಲದ ಮಕ್ಕಳು ಅರ್ಹರು

ಮಗುಗೆ 18 ವರ್ಷದ ಒಳಗಡೆ ವಯಸ್ಸಿರಬೇಕು

ವಿದ್ಯಾಭ್ಯಾಸ ಮಾಡುತ್ತಿರಬೇಕು

ಅರ್ಜಿ ಸಲ್ಲಿಸುವುದು ಹೇಗೆ :-

ನೇರವಾಗಿ ಡಿಸಿ ಆಫೀಸ್ ಗೆ ಹೋಗಿ ನಮ್ಮ ಮಗುಗೆ ಈ ರೀತಿ ಒಂದು ಸ್ಕಾಲರ್ಶಿಪ್ ಗಾಗಿ ನಾವು ಅರ್ಜಿಯನ್ನ ಸಲ್ಲಿಸಬೇಕು ಅಂತ ಹೇಳಿದ್ರೆ ಅವರೇ ಒಂದು ಅಪ್ಲಿಕೇಶನ್ ಫಾರ್ಮ್ ಅನ್ನ ಕೊಡ್ತಾರೆ ಅಪ್ಲಿಕೇಶನ್ ಫಾರ್ಮ್ ಅಲ್ಲಿ ಅವರು ಸೀಲು ಮತ್ತೆ ಸಿಗ್ನೇಚರ್ ಅನ್ನ ಹಾಕಿ ಒಂದು ಖಾಲಿ ಫಾರ್ಮ್ ಅನ್ನ ಕೊಡ್ತಾರೆ .

ನಂತರ ನೀವು ಏನ್ ಮಾಡಬೇಕು ಅಂದ್ರೆ ಆ ಒಂದು ಫಾರ್ಮ್ ಅನ್ನ ನೇರವಾಗಿ ನಿಮ್ಮ ಮಗು ಯಾವ ಒಂದು ಸ್ಕೂಲಲ್ಲಿ ಓದ್ತಾ ಇರುತ್ತೋ ಎಷ್ಟನೇ ಕ್ಲಾಸ್ ಅಲ್ಲಿ ಓದ್ತಾ ಇರುತ್ತೆ ನಿಮಗೆಲ್ಲ ಗೊತ್ತಿರುತ್ತಲ್ಲ ಅಲ್ಲಿಗೆ ನೀವು ಹೋಗಿ ಆ ಒಂದು ಹೆಡ್ ಮಾಸ್ಟರ್ ಹತ್ರ ಒಂದು ಅಪ್ಲಿಕೇಶನ್ ಫಾರ್ಮ ಫಾನ್ನ್ನ ಫಿಲ್ ಮಾಡಿಸಕೊಳ್ಳಿ ಒಂದು ಅಪ್ಲಿಕೇಶನ್ ಫಾರ್ಮ್ಗೆ ಫಿಲ್ ಮಾಡಿಸಿ ಅವರ ಕಡೆಯಿಂದನು ಸ್ಕೂಲ್ದು ಮತ್ತೆ ಹೆಡ್ ಮಾಸ್ಟರ್ದು ಎರಡು ಕೂಡ ಒಂದು ಸೀಲ್ ಸಿಗ್ನೇಚರ್ ಅನ್ನ ಹಾಕಿಸ್ಕೊಂಡು ನಂತರ ನೀವು ಮತ್ತೆ ಆ ಒಂದು ಪುನಃ ಅಪ್ಲಿಕೇಶನ್ ಡಿಸಿ ಆಫೀಸ್ಗೆ ಕೊಡಬೇಕು

ಈ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕು ಅಂದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

Leave a Reply

Your email address will not be published. Required fields are marked *