ಹಲೋ ಸ್ನೇಹಿತರೆ ….ಈ ಯೋಜನೆಯಲ್ಲಿ ಮಕ್ಕಳಿಗೆ ಸರ್ಕಾರದಿಂದ ಗರಿಷ್ಠ ಠೇವಣಿ: ₹1.5 ಲಕ್ಷ/ವರ್ಷ ಇಟ್ಟರೆ ನಿಮಗೆ ದ್ವಿಗುಣ ಆಗುವ ಒಂದು ಅದ್ಬುತ ಯೋಜನೆ ನಿಮ್ಮ ಮಕ್ಕಳಿಗೂ ಈ ಯೋಜನೆ ಮಾಡಿಸಬೇಕು ಅಂದರೆ ಈ ಲೇಖನವನ್ನು ಪೂರ್ತಿ ಓದಿರಿ ……………
Sukanya Samriddhi Yojana:-
ಸುಕನ್ಯ ಸಮೃದ್ಧಿ ಯೋಜನೆ (SSY) ಭಾರತದಲ್ಲಿ ಹುಡುಗಿಯರ ಭವಿಷ್ಯದ ಹಣಕಾಸು ಭದ್ರತೆಗಾಗಿ ಸರ್ಕಾರದ ಉಳಿತಾಯ ಯೋಜನೆಯಾಗಿದೆ. ಜನವರಿ 2025 ರಲ್ಲಿ 10 ವರ್ಷಗಳನ್ನು ಪೂರ್ಣಗೊಳಿಸಿರುವ ಈ ಯೋಜನೆಯು ಬೇಟಿ ಬಚಾವೋ ಬೇಟಿ ಪಢಾವೋ ನಂತಹ ಉಪಕ್ರಮಗಳೊಂದಿಗೆ ಸಮಾನತೆ ಮತ್ತು ಹುಡುಗಿಯರ ಶಿಕ್ಷಣವನ್ನು ಪ್ರೋತ್ಸಾಹಿಸುತ್ತದೆ.
ಈ ಯೋಜನೆಯ ಪರಿಚಯ:-
ಈ ಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಹವಾರು ಮಾಹಿತಿ ಇಲ್ಲಿದೆ ಪ್ರತಿಯೊಬ್ಬ ತಂದೆ ತಾಯಂದಿರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಈ ಯೋಜನೆಯ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ಒನೀಡಲಾಗಿದೆ ಓದಿ
- ಉದ್ದೇಶ: ಹುಡುಗಿಯರ ಶಿಕ್ಷಣ ಮತ್ತು ಮದುವೆಗಾಗಿ ಹಣಕಾಸು ಸಹಾಯ ಸರ್ಕಾರದಿಂದ ಮಾಡುವ ಉದ್ದೇಶ ಇದಾಗಿದೆ
- ಸರ್ಕಾರದ ಉಪಕ್ರಮ: “ಬೇಟಿ ಬಚಾವೋ ಬೇಟಿ ಪಢಾವೋ” ಯೋಜನೆಯ ಭಾಗ ಇದಾಗಿದೆ .
- ಪ್ರಾರಂಭ: 22 ಜನವರಿ 2015 ರಲ್ಲಿ ಈ ಯೋಜನೆ ಪ್ರಾರಂಭ ಆಗಿದೆ
ಸುಕನ್ಯ ಸಮೃದ್ಧಿ ಯೋಜನೆಗೆ ಅರ್ಹತೆ:-
- ವಯಸ್ಸು : ಹುಡುಗಿಯರು ಜನನದಿಂದ 10 ವರ್ಷದೊಳಗೆ ಇರುವವರು ಅರ್ಜಿ ಸಲ್ಲಿಸಬಹುದು .
- ಖಾತೆಗಳು : ಈ ಯೋಜನೆಯಲ್ಲಿ ಒಂದು ಕುಟುಂಬಕ್ಕೆ ಗರಿಷ್ಠ 2 ಖಾತೆಗಳು (ಅವಳಿ/ತ್ರಯ ಜನನದಲ್ಲಿ 3ಕ್ಕೆ ಅನುಮತಿ ಇರುತ್ತದೆ ).
ಠೇವಣಿ ವಿವರಗಳು ಹೀಗಿದೆ :-
- ಕನಿಷ್ಠ ಠೇವಣಿ: ₹250/ ವರ್ಷಕ್ಕೆ ಕಟ್ಟಬೆಕು .
- ಗರಿಷ್ಠ ಠೇವಣಿ: ₹1.5 ಲಕ್ಷ/ವರ್ಷ.
- ಮಾದರಿ ಠೇವಣಿ: ನಿಗದಿತ ಮೊಬಲಗು ಅಥವಾ ಯಾವುದೇ ಮೊತ್ತ (₹250–₹1.5 ಲಕ್ಷದೊಳಗೆ).
ಬಡ್ಡಿ ದರದ ವಿವರ ಮತ್ತು ಮುಕ್ತಾಯ ಅವಧಿ
- ಪ್ರಸ್ತುತ ಬಡ್ಡಿ (2024): 8.2% (ಸರ್ಕಾರ ತ್ರೈಮಾಸಿಕವಾಗಿ ನವೀಕರಿಸುತ್ತದೆ).
- ಮುಕ್ತಾಯ:
- 21 ವರ್ಷಗಳ ನಂತರ (ಖಾತೆ ತೆರೆದ ದಿನಾಂಕದಿಂದ).
- ಮದುವೆ: ಹುಡುಗಿ 18 ವರ್ಷ ತುಂಬಿದ ನಂತರ ಮದುವೆಯಾದರೆ, ಮುಕ್ತಾಯಕ್ಕೆ ಅರ್ಹತೆ ಹೊಂದುತ್ತಾರೆ
ಹಣವನ್ನು ಹಿಂತೆಗೆತ ನಿಯಮಗಳು ಹೀಗಿದೆ :-
- ಆಂಶಿಕ ಹಿಂತೆಗೆತ:
- ಹುಡುಗಿ 18 ವರ್ಷ ತುಂಬಿದ ನಂತರ ಶಿಕ್ಷಣ ಖರ್ಚುಗಳಿಗಾಗಿ 50% ಹಿಂತೆಗೆತ.
- 10ನೇ ತರಗತಿ ಪೂರ್ಣಗೊಂಡ ನಂತರ (ದಾಖಲೆಗಳು ಅಗತ್ಯ).
- ಪೂರ್ಣ ಹಿಂತೆಗೆತ:
- 21 ವರ್ಷಗಳ ನಂತರ (ಅಥವಾ ಮದುವೆಯಾದರೆ 18 ನಂತರ).
ಈ ಅವಧಿ ಪೂರ್ಣಗೊಂಡಾಗ ಹಣವನ್ನು ಹಿಂಪಡೆಯಬಹುದು
ಖಾತೆ ತೆರೆಯುವ ಪ್ರಕ್ರಿಯೆ ಹೇಗಿರಬೇಕು ಎಲ್ಲಿ ಖಾತೆ ತೆರೆಯುವುದು :-
- ಎಲ್ಲಿ ತೆರೆಯಬಹುದು:
- ಭಾರತೀಯ ಡಾಕ್ ಘರ್, PSU ಬ್ಯಾಂಕುಗಳು (SBI, ಕೆನರಾ ಬ್ಯಾಂಕ್), ಕೆಲ ಪ್ರೈವೇಟ್ ಬ್ಯಾಂಕುಗಳು.
ಖಾತೆ ತೆರೆಯಲು ಬೇಕಾಗುವ ದಾಖಲೆಗಳು :-
- ಹುಡುಗಿಯ ಜನನ ಪ್ರಮಾಣಪತ್ರ.
- ಪೋಷಕರ ಪಾಸ್ಪೋರ್ಟ್ ಗಾತ್ರದ ಫೋಟೋ, ವಿಳಾಸ ಪುರಾವೆ, PAN/Aadhaar.
ಈ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮತ್ತು ಅರಿಯನ್ನು ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
Machine
Sukanya samriddhi yojana
Great 🥰
Good 👍
Good 👍👍👍👍👍👍👍👍👍👍
Good
Good very good
Nelamagal
Nelamangala
Junior College near KSRTC Layout
Nelamangala
Junior College near KSRTC Layout bypass near
ಸೂಪರ್ ಚೆನ್ನಾಗಿದೆ ತುಂಬಾ ಬಹಳ ಇಷ್ಟ ಆಯ್ತು