ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ಹೇಗಿದೆ..? Day1

ಅಡಿಕೆ ಬೆಲೆಯಲ್ಲಿ ದಿನದಿಂದ ದಿನಕ್ಕೆ ಹಾಗೂ ಮಾರುಕಟ್ಟೆಯ ಬೆಲೆ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ ಇದು ಮಾರುಕಟ್ಟೆಯ ಡಿಮ್ಯಾಂಡ್ ಮತ್ತು ಸರಬರಾಜಿನ ಮೇಲೆ ಅಡಿಕೆ ಬೆಲೆ ನಿಗದಿ ಆಗುತ್ತದೆ. ಅಡಿಕೆ ಬೆಲೆ ನಿರ್ಧರಿಸುವ ಅಂಶಗಳು :- ದರ್ಜೆ / ಗುಣಮಟ್ಟ ತೇವಾಂಶ ಮಾರುಕಟ್ಟೆ ಸ್ಥಳ ಬೇಡಿಕೆ ಮತ್ತು ಪೂರೈಕೆ ಇವುಗಳ ಮೇಲೆ ಅಡಿಕೆ ಬೆಲೆ ನಿಗದಿ ಆಗುತ್ತದೆ. ಇದನ್ನು ಓದಿರಿ :- ಕರ್ನಾಟಕ: ಸಣ್ಣ ರೈತರ ಸಾಲ ಮನ್ನಾ…ಇಲ್ಲಿ ನೋಡಿ! ಅಡಿಕೆಯ ನಿಖರವಾದ ಬೆಲೆ ಇಲ್ಲಿ ತಿಳಿಯಿರಿ … Read more