ಕೃಷಿ ಜಮೀನಿಗೆ ದಾರಿ ಇಲ್ಲದ ರೈತರಿಗೆ ಸಿಹಿ ಸುದ್ದಿ! ಹೊಸ ಕಾನೂನು ! Land Road
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ಜಮೀನುಗಳಿಗೆ ಪ್ರವೇಶಿಸಲು ಕೃಷಿ ಸಲಕರಣೆಗಳನ್ನು ಸಾಗಿಸಲು ಮತ್ತು ಬೆಳೆದ ಪಸಲನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಕಾಲುದಾರಿ ಮತ್ತು ಬಂಡಿದಾರಿಗಳನ್ನ ಅವಲಂಬಿಸಿರುತ್ತಾರೆ. ಆದರೆ ಈ ದಾರಿಗಳು ಸಾಮಾನ್ಯವಾಗಿ ಇತರ ಖಾಸಗಿ ಜಮೀನುಗಳ ಮೂಲಕ ಹಾದು ಹೋಗುವುದರಿಂದ ಆ ಭೂ ಮಾಲೀಕರು ವೈಯಕ್ತಿಕ ದ್ವೇಷ ಅಥವಾ ಹೊಂದಾಣಿಕೆಯ ಕೊರತೆಯಿಂದಾಗಿ ದಾರಿಗಳನ್ನ ಮುಚ್ಚಿಡುವುದು ಅಥವಾ ಬಳಕೆಗೆ ಅಡ್ಡಿಪಡಿಸುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದಾಗಿ ರೈತರು ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ತೊಂದರೆಯಾಗುತ್ತಿದೆ ಇದನ್ನ ಮನಗಂಡ … Read more