ನವರಾತ್ರಿಯ ಪ್ರಯುಕ್ತ ಅಮೆಜಾನ್ ನಲ್ಲಿ ಬಿಗ್ ಸೇಲ್ | Amazon Navratri Sale 2025

Amazon Navratri Sale 2025

ಐಫೋನ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಈ ನವರಾತ್ರಿ ಹಬ್ಬಕ್ಕೆ ಅಮೆಜಾನ್ ಕಡೆಯಿಂದ ಎಲ್ಲರಿಗೂ ಅತಿ ಕಡಿಮೆ ದರದಲ್ಲಿ ಐಫೋನ್ ಸಿಗಲಿದೆ.ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2025 ಸೆಪ್ಟೆಂಬರ್ 23ರಂದು ಪ್ರಾರಂಭವಾಗಲಿದ್ದು ಪ್ರೈಮ್ ಸದಸ್ಯರಿಗೆ 24 ಗಂಟೆಗಳ ಆರಂಭಿಕ ಆರಂಭ ಸಿಗುತ್ತದೆ. ಇಷ್ಟೇ ಅಲ್ಲದೆ ಹಲವಾರು ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ 80% ಮತ್ತು ಗೃಹಪಯೋಗಿ ವಸ್ತುಗಳ ಮೇಲೆ 65% ವರೆಗೂ ರಿಯಾಯಿತಿ ಸಿಗಲಿದೆ. ಇದು ಭಾರತದ ಅತಿ ದೊಡ್ಡ ಉತ್ಸವವಾಗಲಿದ್ದು ಐ ಫೋನ್ ಪ್ರಿಯರಿಗೆ ತುಂಬ ಸಂತೋಷದ … Read more