ಹಾಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ….ಈ ಕೆಳಗೆ ಒಂದು ಅದ್ಭುತ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡ್ತೀನಿ Bima Sakhi Yojana In Kannada ಮಹಿಳೆಯರಿಗೆ ಈ ಯೋಜನೆ ತುಂಬಾನೆ ಉಪಯುಕ್ತವಾಗಲಿದೆ ನಿಮಗೂ ಈ ಯೋಜನೆಯ ಲಾಭ ಬೇಕು ಅಂದ್ರೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ … ಭೀಮಾ ಸಖಿ ಯೋಜನೆ ಪರಿಚಯ:- ಬಿಮಾ ಸಾಖಿ ಯೋಜನೆ (Bima Sakhi Yojana) ಭಾರತ ಸರ್ಕಾರದ ಒಂದು ಪ್ರಮುख ಸಾಮಾಜಿಕ ಭದ್ರತಾ ಯೋಜನೆ ಆಗಿದ್ದು, ಮಹಿಳಾ ಕಾರ್ಮಿಕರು ಮತ್ತು […]