ಕರ್ನಾಟಕದ ರೈತರಿಗೆ ಕಾಳು ಮೆಣಸು ಬೆಳೆಗೆ ₹1 ಲಕ್ಷ ಸಬ್ಸಿಡಿ ಹೇಗೆ ಪಡೆಯಬೇಕು? ಅರ್ಹತೆ, ಅರ್ಜಿ ಪ್ರಕ್ರಿಯೆ ಮತ್ತು ಸಹಾಯಕ್ಕೆ ಸಂಪರ್ಕಿಸುವ ವಿವರಗಳು ಇಲ್ಲಿವೆ! kaalu menasu

Black Pepper Farming Subsidy

ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ,,, ಭಾರತದಂತ ಕೃಷಿ ಆಧಾರಿತ ದೇಶದಲ್ಲಿ ಕೃಷಿಗೆ ಸಂಬಂದಿಸಿದ ಹಲವಾರು ವಾಣಿಜ್ಯ ಬೆಳೆಯನ್ನು ಬೆಳೆದು ವಿದೇಶಕ್ಕೆ ರಫ್ತು ಮಾಡಲಾಗುತ್ತಿದ್ದೆ ಅದರಲ್ಲಿ ಈ ಒಂದು ಕಾಳು ಮೆಣಸು ಸಹ ಒಂದು. Black Pepper Farming Subsidy : ಇದೀಗ ಈ ಕಾಳು ಮೆಣಸು ಬೆಳೆಯನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ರೈತರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಹಾಗೂ ಅರ್ಜಿ ಸಲ್ಲಿಸುವುದು … Read more