ಗೌರಿ ಗಣೇಶ ಹಬ್ಬಕ್ಕೆ ಬಸ್ ಚಾರ್ಜ್ ಹೆಚ್ಚಿದೆಯೇ? ಕಡಿಮೆ ಬೆಲೆಗೆ ಇಲ್ಲಿ ಬುಕ್ ಮಾಡಿ..! Ticket

Book special buses for Gauri-Ganesh festival :- ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಬಸ್ ಚಾರ್ಜ್ ಹೆಚ್ಚಾಗುತ್ತದೆ ಮತ್ತು ಅದರಲ್ಲೂ ಕೆಲವು ಬಸ್ ಗಳಲ್ಲಿ ದುಬಾರಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಇನ್ನು ಕೆಲವರಿಗೆ ಬಸ್ ಟಿಕೆಟ್ ಬುಕ್ ಮಾಡೋಕೆ ಆಗಿರುವುದಿಲ್ಲ ಹಾಗಾಗಿ ಈ ಹಬ್ಬದ ಸಮಯದಲ್ಲಿ ಹಬ್ಬವನ್ನು ಆಚರಣೆ ಮಾಡೋದಕ್ಕೆ ಊರಿಗೆ ಹೋಗೋದೇ ಬೇಡ ಅಂತ ತುಂಬಾ ಜನ ಯೋಚನೆ ಮಾಡುತ್ತಿರುತ್ತಾರೆ ಇಂತರು ಈಗ ಯೋಚನೆ ಮಾಡೋದು ಬೇಡ ಯಾಕಂದರೆ ಈ ಕೆಳಗೆ ಕೊಟ್ಟಿರುವ ವೆಬ್ಸೈಟ್ ಮೇಲೆ … Read more