ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ….. ಈ ಕೆಳಗೆ ಚಾಮುಂಡೇಶ್ವರಿ ವರ್ಧಂತಿ ಬಗ್ಗೆ ಹಂತ ಹಂತವಾಗಿ ಮಾಹಿತಿಯನ್ನು ನೀಡಲಾಗಿದೆ. Chamundeshwari Vardhanti In Kannada Join Telegram Channel 💬 Join Whatsapp Channel chamundeshwari vardhanti 2025 ನಿಮಗೆಲ್ಲ ಗೊತ್ತಿರಿರುವ ಹಾಗೆ ಚಾಮುಂಡೇಶ್ವರಿ ದೇವಿಯು ಮೈಸೂರು ರಾಜಮನೆತನದ ಕುಲದೇವತೆ ಮತ್ತು ಕರ್ನಾಟಕದ ಪ್ರಮುಖ ದೇವತೆಗಳಲ್ಲಿ ಒಬ್ಬಳು. “ಚಾಮುಂಡೇಶ್ವರಿ ವರ್ಧಂತಿ” ಎಂದರೆ ದೇವಿಯ ಜನ್ಮೋತ್ಸವ ಅಥವಾ ಪ್ರತಿಷ್ಠಾಪನೆಯ ದಿನ. ಈ ಹಬ್ಬವನ್ನು ವಿಶೇಷವಾಗಿ ಮೈಸೂರು ಚಾಮುಂಡಿ ಬೆಟ್ಟದಲ್ಲಿ […]