ಕರ್ನಾಟಕ: ಸಣ್ಣ ರೈತರ ಸಾಲ ಮನ್ನಾ…ಇಲ್ಲಿ ನೋಡಿ!
ರೈತರರು ನಮ್ಮ ರಾಷ್ಟ್ರದ ಮೂಲಸ್ತಂಭ ಅವರ ಕಷ್ಟ – ಸಂಕಟಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಈ ದಿಶೆಯಲ್ಲಿ ರೈತರ ವಿವಿಧ ಬೇಡಿಕೆಯನ್ನು ಈಡೇರಿಸಿವಂತೆ ರತ್ನ ಭಾರತ ರೈತ ಸಮಾಜದಿಂದ ಎಪಿಎಂಸಿ ಸಚಿವರಾದ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. ಆತ್ಮಹತ್ಯೆ ತಡೆ :- ರೈತರ ಆತ್ಮಹತ್ಯೆಯ ವಿಷಾದಕರ ಘಟನೆಯನ್ನು ತಡೆಯಲು ತಜ್ಞರನ್ನು ಒಳಗೊಂಡ ಒಂದು ವಿಶೇಷ ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ಶಿಫಾರಸ್ಸನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ಜಾರಿಗೆ ತರೆಬೇಕು. ಸಾಲದಿಂದ ಮುಕ್ತಿ :- ಸಣ್ಣ ಮತ್ತು … Read more