Tag Archives: Department Of Minority Welfare Scholarship

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ, 2ಲಕ್ಷ ಡೈರೆಕ್ಟ್ ಲಿಂಕ್ ಇಲ್ಲಿದೆ …. S20

Department Of Minority Welfare Scholarship । ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ

ವಿದ್ಯಾರ್ಥಿಗಳಿಗೆ ಇಲ್ಲಿದೆ ಹೊಸ ಮಾಹಿತಿ …ಹೌದು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ₹2 ಲಕ್ಷ ನೆರವು ಸರ್ಕಾರದ ವತಿಯಿಂದ ಸಿಗ್ತಿದೆ ಇದರ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡ್ತಿನಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ .. Department Of Minority Welfare Scholarship Karnataka Join Telegram Channel 💬 Join Whatsapp Channel ಪ್ರೋತ್ಸಾಹಧನದ ವಿವರಗಳು:- ಈ ಕೆಳಗೆ ಪ್ರೋತ್ಸಹ ಧನದಾ ವಿವರವನ್ನು ಸಂಪೂರ್ಣವಾಗಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದನ್ನು ತಪ್ಪದೆ ಓದಿಕೊಳ್ಳಿ ಈ ಮುಂದಿನ ವಿದ್ಯಾಭ್ಯಾಸ ಹೊಂದಿರುವ […]