ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬ ನಾಗರಿಕನು ಮಾಡಿಸಲೇಬೇಕಾದ ದಾಖಲೆ ಎಂದರೆ ಅದು ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರ ಪ್ರತಿಯೊಬ್ಬ ನಾಗರಿಕನು ಜನನ ಪ್ರಮಾಣ ಪತ್ರವನ್ನು ಯಾಕೆ ಮಾಡಿಸಬೇಕು ಎಂದರೆ ಇದರಿಂದ ಹಲವಾರು ಪ್ರಯೋಜನವನ್ನು ಅವರು ಪಡೆಯಬಹುದು ಅದರ ಬಗ್ಗೆ ಈ ಕೆಳಗೆ ಮಾಹಿತಿ ನೋಡಬಹುದು ಹಾಗೂ ಜನನ ಪ್ರಮಾಣ ಪಾತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂದು ಹಂತ ಹಂತವಾಗಿ ನೋಡೋಣ ಬನ್ನಿ… ಹಾಗೆ ಈ ಕೆಳಗೆ ಕಾಣಿಸುವ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ […]