ಡಾ. ಬಿ.ಆರ್. ಅಂಬೇಡ್ಕರ್ ನಿಗಮ ಸಾಲ ಯೋಜನೆ (ADCL) 2025-26 | ಕಂಪ್ಲೀಟ್‌ ಡೀಟೇಲ್ಸ್ U10

ಪರಿಚಯ :- ಕರ್ನಾಟಕ ಸರ್ಕಾರವು ಹಿಂದುಳಿದ ವರ್ಗದ ಅಭಿವೃದ್ಧಿಗೆ ಡಾ ಬಿ ಆರ್ ಅಂಬೇಡ್ಕರ್ ನಿಗಮದ (Dr. B R Ambedkar Development Corporation Ltd) ವತಿಯಿಂದ ವಿವಿಧ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಯೋಜನೆಯನ್ನು ಜಾರಿಗೆ ತಂದಿದೆ. 2025 -26 ರ ಸಾಲಿಗೆ ವಿವಿಧ ಸಾಲ ಸೌಲಭ್ಯ ಯೋಜನೆಯನ್ನು ಪಡೆಯಲು ಬೇಕಾಗುವ ದಾಖಲೆಗಳು ಹಾಗೂ , ಈ ಯೋಜನೆಗೆ ಬೇಕಾಗಿರುವ ಅರ್ಹತೆಗಳು , ಮತ್ತು ಈ ಯೋಜನೆಯ ಮುಖ್ಯ ಉದ್ದೇಶ , ಈ ಎಲ್ಲದರ ಬಗ್ಗೆ … Read more