ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ….ಕರ್ನಾಟಕದಲ್ಲಿ ಯೂರಿಯಾ ಗೊಬ್ಬರಕ್ಕೆ ರೈತರ ಆಹಾಕಾರ …ರೈತರಿಂದ ಹೆಚ್ಚಿದ ಬೇಡಿಕೆ ಸರ್ಕಾರದ ಬಳಿ ಗೊಬ್ಬರದ ಕೊರತೆ ರೈತರಿಂದ ಅತಿ ಹೆಚ್ಚು ಬೇಡಿಕೆ ಇರುವ ಕಾರಣದಿಂದ ಸರ್ಕಾರಕ್ಕೆ ಸೂಕ್ತವಾದ ಸಮಯದಲ್ಲಿ ಗೊಬ್ಬರವನ್ನು ಪೂರೈಕೆ ಮಾಡಲು ವಿಫಲವಾಗಿದೆ . ಯೂರಿಯಾ ಗೊಬ್ಬರದ ಕೊರತೆ ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿದೆ…ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ಕೆಳಗೆ ಕಾಣಿಸುವ ಟೆಲಿಗ್ರಾಮ್ ಪೇಜ್ ಗೆ ಜಾಯಿನ್ ಆಗಿ …. Urea Crisis in Karnataka Join Telegram Channel […]