ಮಂತ್ರಾಲಯದಲ್ಲಿ ₹150/- ರೂ ಗೆ ರೂಮ್ ಲಾಡ್ಜ್ ಬುಕ್ ಮಾಡಿ … | Room1
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …ನಿಮಗೆ ಇಲ್ಲಿದೆ ಗುಡ್ ನ್ಯೂಸ್ ನೀವು ನೀವು ರಾಘವೇಂದ್ರಸ್ವಾಮಿ ಭಕ್ತರ ಹಾಗಿದ್ದರೆ ಮಂತ್ರಾಲಯಕ್ಕೆ ಹೋಗಿ ರಾಘವೇಂದ್ರಸ್ವಾಮಿ ದರ್ಶನ ಮಾಡೋರಿಗೆ ಸಿಹಿಸುದ್ದಿ ಅದೇನಂದರೆ ಅಲ್ಲಿ ನೀವು ಉಳಿದುಕೊಳ್ಳಲು ಲಾಡ್ಜ್ ರೂಮ್ ಹುಡುಕುತ್ತಿದ್ದರೆ ಇಷ್ಟು ಕಡಿಮೆ ಬೆಲೆಗೆ ರೂಮ್ ಬುಕ್ ಮಾಡಬಹುದು ಹಾಗಾದರೆ ಎಷ್ಟು ಅಂತ ಈ ಕೆಳಗೆ ನೋಡಿ. ಲಾಡ್ಜ್ ಗೆಸ್ಟ್ ಹೌಸ್ ಗುರುತಿಸಿ :- ಮಂತ್ರಾಲಯದ ಭಕ್ತರಿಗೆ ಶ್ರೀಮಠದ ವತಿಯಿಂದ ಶ್ರೀ ರಾಘವೇಂದ್ರ ಸ್ವಾಮಿ ದಿವ್ಯ ಧಾಮ ಗೆಸ್ಟ್ ಹೌಸ್ ನಲ್ಲಿ … Read more