ಮೊಬೈಲ್ ಕ್ಯಾಂಟೀನ್ಗೆ 4 ಲಕ್ಷ ರೂ Subsidy ,ಮೊಬೈಲ್ ಕ್ಯಾಂಟಿನ್ ಪ್ರಾರಂಭಕ್ಕೆ , ಈಗಲೇ ಅರ್ಜಿ ಸಲ್ಲಿಸಿ Canteen
ತುಂಬಾ ಜನ ಬ್ಯುಸಿನೆಸ್ ಮಾಡಬೇಕು ಅಂದುಕೊಳ್ತಾರೆ ಆದರೆ ಆರ್ಥಿಕ ಸಮಸ್ಯೆ ಮತ್ತು ಅವರಿಗೆ ಯಾವುದೇ ಸಪೋರ್ಟ್ ಇಲ್ಲದೆ ಅವರ ಕನಸನ್ನು ನನಸು ಮಾಡಿಕೊಳ್ಳೋಕೆ ಆಗಲ್ಲ ಇಂಥವರಿಗೆ ಈಗ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಒಂದೊಳ್ಳೆ ಯೋಜನೆ ಜಾರಿಗೆ ತಂದಿದೆ ಈ ಯೋಜನೆ ಅಡಿಯಲ್ಲಿ 4 ಲಕ್ಷದ ವರೆಗೆ (75 %) ಸಹಾಯಧನ ಸಿಗಲಿದೆ. ಇದೆ ರೀತಿ ಮಾಹಿತಿಯನ್ನು ಪಡೆಯಲು ಈಗಲೇ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ. ಯೋಜನೆಯ ಹೆಸರು :- ಉದ್ಯಮಶೀಲ ಅಭಿರುದ್ದಿ ಯೋಜನೆ … Read more