ಹಾಯ್ ಹಲೋ ನಮಸ್ಕಾರ ಸ್ನೇಹಿತರೇ,,,,, ಈ ಲೇಖನದಲ್ಲಿ ಪ್ರತಿಯೊಬ್ಬರು ಸರ್ಕಾರದಿಂದ ಉಪಯೋಗ ಪಡೆಯ ಬಹುದಾದ ಮಾಹಿತಿಯನ್ನ ಸಂಪೂರ್ಣವಾಗಿ ಹಂತ ಹಂತ ವಾಗಿ ತಿಳ್ಸ್ಕೊಡಿತ ಹೋಗ್ತೀನಿ. ನಮ್ಮ ಕರ್ನಾಟಕ ರಾಜ್ಯದಲ್ಲಿ ಅನೇಕ ಬಡ ಕುಟುಂಬಗಳಿಗೆ ವಾಸಮಾಡಲು ಮನೆ ಗಳು ಸಹ ಇಲ್ಲ ಮನೆಗಳನ್ನ ಕಟ್ಟಿ ಕೊಳ್ಳಲು ಆರ್ಥಿಕವಾಗಿ ಸಬಲರಾಗಿಲ್ಲ ಇಂತವರನ್ನ ಪರಿಗಣಿಸಿದ ಸರ್ಕಾರ ಮನೆ ಕಟ್ಟುವ ಕುಟುಂಬಗಳಿಗೆ ಸಬ್ಸಿಡಿ ಹಣವನ್ನ ಕೊಡುವುದಾಗಿ ತಿಳಿಸಿದೆ. ಹೌದು ಸ್ನೇಹಿತರೆ ಸರ್ಕಾರದ ಇಂತಹ ಅನೇಕ ಯೋಜನೆಗಳನ್ನ ಸರ್ಕಾರ ಕರ್ನಾಟಕದಂತ ಅನೇಕ ರಾಜ್ಯಗಳಿಗೆ ಹೊಸ […]