ಮನೆಗೆ ಉಚಿತ ಸೋಲಾರ್ ಇಂದೇ ಅರ್ಜಿ ಸಲ್ಲಿಸಿ….ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ
ಹಲೋ ಸ್ನೇಹಿತರೆ ,,,,,,,ಎಲ್ಲರಿಗೂ ನಮಸ್ಕಾರ…… ಇಲ್ಲಿದೆ ಹೊಚ್ಚ ಹೊಸ ಮಾಹಿತಿ ನಿಮಗೂ ತಿಳ್ಸಿ ಕೊಡ್ತಿನಿ ಅದೇನಂದ್ರೆ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಯು 15 ತಿಂಗಳು ಪೂರ್ಣ ಗೊಂಡ ಹಿನ್ನಲೆಯಲ್ಲಿ ಉಚಿತ ವಾಗಿ ಸೋಲಾರ್ ಪೇನಲ್ ಅಳವಡಿಕೆ ಮಾಡೋದಕ್ಕೆ ಅರ್ಜಿಯನ್ನು ಬಿಟ್ಟಿದ್ದಾರೆ ನಿಮಗೂ ಈ ಅರ್ಜಿ ಸಲ್ಲಿಸಲು ಲಿಂಕ್ ಬೇಕು ಅಂದ್ರೆ ಈಗಲೇ ಈ ಮಾಹಿತಿಯನ್ನು ಶೇರ್ ಮಾಡಿ ಕೊನೆಯಲ್ಲಿ ಕ್ಲಿಕ್ ಇದೆ ಅರ್ಜಿ ಸಲ್ಲಿಸಿ. ಈ ಯೋಜನೆಯ ಉದ್ದೇಶ :- ಫ್ರೆಂಡ್ಸ್ ಇಲ್ಲಿ … Read more