ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) 2ಲಕ್ಷ | 20 ರೂ ವಾರ್ಷಿಕ Apply Now

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿಯಲ್ಲಿ ವರ್ಷದಿಂದ ವರ್ಷಕಿಂತ ಕಡಿಮೆ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಇದು ಕೇಂದ್ರ ಸರ್ಕಾರಿ ಯೋಜನೆಯಾಗಿದ್ದು ಅತೀ ಕಡಿಮೆ ಪ್ರೀಮಿಯಂ ಕಟ್ಟುವ ಮೂಲಕ ನೀವು ಸಹ ಅರ್ಹತೆಯನ್ನು ಪಡೆಯುತ್ತೀರಿ ಇದರಿಂದ 2 ಲಕ್ಷದವರೆಗೆ ಲಾಭವನ್ನು ಪಡೆಯಬಹುದು ಇದರಬಗ್ಗೆ ಹಂತ ಹಂತವಾಗಿ ಮಾಹಿತಿಯನ್ನು ಈ ಕೆಳಗೆ ಮಾಹಿತಿ ನೀಡಲಾಗಿದೆ . ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ … Read more