ರಿಲಯನ್ಸ್ ಫೌಂಡೇಶನ್ ಅಂಡರ್ಗ್ರಾಜುಯೇಟ್ ಸ್ಕಾಲರ್ಶಿಪ್ ಇಲ್ಲಿ ಅರ್ಜಿ ಸಲ್ಲಿಸಿ…. Reliance
Reliance Foundation Undergraduate Scholarships :- ಉನ್ನತ ಶಿಕ್ಷಣ ಬಲಪಡಿಸಲು ರಿಲಯನ್ಸ್ ಫೌಂಡೇಶನ್ ಅಂಡರ್ಗ್ರಾಜುಯೇಟ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಬಿಟ್ಟಿದ್ದಾರೆ. ಭಾರತದಲ್ಲಿ ಯುವ ಜನತೆಗೆ ಉನ್ನತ ಶಿಕ್ಷಣವನ್ನು ಬಲಪಡಿಸಲು ರಿಲಯನ್ಸ್ ಫೌಂಡೇಶನ್ ಬದ್ಧವಾಗಿದೆ. ಈ ವಿದ್ಯಾರ್ಥಿವೇತನದ ಉದ್ದೇಶ :- ಆರ್ಥಿಕವಾಗಿ ಹಿಂದುಳಿದ ಮತ್ತು ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುವುದು ವಿದ್ಯಾಭ್ಯಾಸವನ್ನು ಪ್ರೋತ್ಸಹಿಸುವುದು ಭವಿಷ್ಯದಲ್ಲಿ ಕುಟುಂಬವನ್ನು ಬಲಪಡಿಸುವುದು ಭಾರತದ ಭವಿಷ್ಯದ ಸಾಮಾಜಿಕ -ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೆಚ್ಚಿಸುವುದು ಅರ್ಹತೆಗಳು :- ಶೈಕ್ಷಣಿಕ ವರ್ಷ 2025-26 … Read more