ಉಪರಾಷ್ಟ್ರಪತಿ ಜಗದೀಪ್ ಅವರು ವೈದ್ಯಕೀಯ ಸಲಹೆಯ ಮೇರೆಗೆ ಆರೋಗ್ಯದ ಮೇಲೆ ಗಮನಹರಿಸಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. Vice President Jagdeep Dhankhar Resigns Join Telegram Channel 💬 Join Whatsapp Channel ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಉಪರಾಷ್ಟ್ರಪತಿ ಯಾದಂತಹ ಜಗದೀಪ್ ಜಗದೀಪ್ ಧನಕರ್ ಅವರು ವೈದ್ಯಕೀಯ ಸಲಹೆಯ ಮೇರೆಗೆ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದಾರೆ. ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಅದನ್ನು ಇದೀಗ ಸ್ವೀಕರಿಸಲಾಗಿದೆ. ಆರೋಗ್ಯ ಕಾರಣಗಳು […]