Ujjwala Yojana New Connection Apply Online | ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0

Ujjwala Yojana New Connection Apply Online | ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …..ಬಿಪಿಎಲ್ ಕುಡುಂಬದ ಪ್ರತಿಯೊಬ್ಬ ಸದಸ್ಯರು ಓದಲೆನೆಕಾದ ಮಾಹಿತಿ ಇದು ನಿಮಗೆ ಕೇಂದ್ರ ಸರ್ಕಾರದ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಅನ್ನು ನೀಡುತ್ತಿದ್ದು ನೀವು ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.

Ujjwala Yojana New Connection Apply Online

ಇದು ಯಾವ ಯೋಜನೆ ಅಂದ್ರೆ ಉಜ್ವಲ ಯೋಜನೆ ಅಡಿಯಲ್ಲಿ ಬಿಪಿಎಲ್ ಕುಟುಂಬ ಗಳಿಗೆ ಉಚಿತ ಗ್ಯಾಸ್ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಇದರ ಬಗ್ಗೆ ಹಂತ ಹಂತವಾಗಿ ಮಾಹಿತಿಯನ್ನು ತಿಳಿಸಿ ಕೊಡ್ತೀನಿ ಈ ಈಗಲೇ ಕೆಳಗೆ ಕಾಣಿಸುವ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ ಡೈರೆಕ್ಟ್ ಲಿಂಕ್ ಅಲ್ಲಿ ಸಿಗುತ್ತದೆ .

ಬಿಪಿಎಲ್ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು 300 ರೂಪಾಯಿ ನೆರವು:-

ಹೌದು ಕೇದ್ರ ಸರ್ಕಾರದಿಂದ ಜಾರಿಗೆ ಬಂದಿರುವ ಈ ಯೋಜನೆಗೆ ಈಗಾಗಲೇ ಹಲವಾರು ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆಯುತ್ತಿವೆ ಈಗ ಮತ್ತೆ ಉಳಿದ ಬಡವರಿಗೂ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.

ಕೇಂದ್ರ ಸರ್ಕಾರವು “ಉಜ್ವಲ ಯೋಜನೆ” (PMUY – Pradhan Mantri Ujjwala Yojana)ಯನ್ನು ನವೀಕರಿಸಿದೆ. ಇದರ ಮೂಲಕ ಬಿಪಿಎಲ್ (Below Poverty Line) ಕುಟುಂಬಗಳ ಮಹಿಳೆಯರಿಗೆ ಉಚಿತ ಎಲ್ಪಿಜಿ (LPG) ಸಿಲಿಂಡರ್ ಮತ್ತು 300 ರೂಪಾಯಿ ನೆರವು ನೀಡಲಾಗುತ್ತಿದೆ ಇದರ ಬಗ್ಗೆ ಹಂತ ಹಂತವಾಗಿ ಈ ಕೆಳಗೆ ಮಾಹಿತಿಯನ್ನು ನೋಡೋಣ ಬನ್ನಿ .

ಈ ಯೋಜನೆಯ ಮುಖ್ಯ ಉದ್ದೇಶ:-

ಈ ಯೋಜನೆಯು ಹಲವಾರು ಉದ್ದೇಶವನ್ನು ಹೊಂದಿದ್ದು ಅವುಗಳು ಈ ಕೆಳಗಿನಂತಿವೆ

ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡ ಮಹಿಳೆಯರಿಗೆ ಸುರಕ್ಷಿತ ಅಡುಗೆ ಇಂಧನವನ್ನು ಒದಗಿಸುವುದು.

ಮರದ ಕಟ್ಟೆ, ಕಲ್ಲಿದ್ದಲು ಮತ್ತು ಇತರ ಹಾನಿಕಾರಕ ಇಂಧನಗಳ ಬಳಕೆಯನ್ನು ಕಡಿಮೆ ಮಾಡುವುದು.

ಈ ಯೋಜನೆಯ ಪ್ರಯೋಜನಗಳು:-

ಹೆಣ್ಣು ಮಕ್ಕಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಯಿಂದ ಹಲವಾರು ಪ್ರಯೋಜನವನ್ನು ನೋಡಬಹುದು ಆರೋಗ್ಯದ ದೃಷ್ಟಿಯಿಂದ ಹಿಡಿದು ಸಮಯ , ಆರ್ಥಿಕ ಲಾಭ ಹೀಗೆ ಹಲವಾರು ಪ್ರಯೋಜನವನ್ನು ನೋಡಬಹುದು.

ಉಚಿತ ಎಲ್ಪಿಜಿ ಸಿಲಿಂಡರ್ ಕನೆಕ್ಷನ್ (ಮೊದಲ ಬಾರಿಗೆ).

ಸಬ್ಸಿಡಿ (ರಿಯಾಯಿತಿ) ಹೊಂದಿರುವ ಸಿಲಿಂಡರ್ಗಳಿಗೆ 200 ರೂ. ರಿಯಾಯಿತಿ (ಪ್ರಸ್ತುತ ಬೆಲೆ: ₹1550).

ಹೆಚ್ಚುವರಿಯಾಗಿ 300 ರೂಪಾಯಿ ನೇರ ಹಣ ಸಹಾಯ (DBT ಮೂಲಕ).

ಬೇಕಾಗುವ ಅಗತ್ಯ ದಾಖಲೆಗಳು :-

ಈ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ಈ ಕೆಳಗಿನಂತಿವೆ

ಬ್ಯಾಂಕ ಖಾತೆ ವಿವರ (IFSC ಕೋಡ್ ಸಹಿತ).

ಪಾಸ್ಪೋರ್ಟ್ ಗಾತ್ರದ ಫೋಟೋ.

ಆಧಾರ್ ಕಾರ್ಡ್ (ಮಹಿಳೆಗೆ ಸಂಬಂಧಿಸಿದ್ದು).

ಬಿಪಿಎಲ್ ರೇಷನ್ ಕಾರ್ಡ್ ಅಥವಾ ಆದಾಯ ಪ್ರಮಾಣಪತ್ರ.

ಅರ್ಜಿ ಸಲ್ಲಿಸಲು ಹಾಗು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :-

ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡುವ ಮೂಲಕ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅಧಿಕೃತ ವೆಬ್ಸೈಟ್: https://www.pmuy.gov.in/ ಗೆ ಭೇಟಿ ನೀಡಿ. ನಂತರ

“Apply for New Ujjwala 2.0 Connection” ಆಯ್ಕೆಯನ್ನು ಆರಿಸಿ. ನಂತರ

ಆಧಾರ್ ಕಾರ್ಡ್, ಬಿಪಿಎಲ್ ರೇಷನ್ ಕಾರ್ಡ್ ಮತ್ತು ಬ್ಯಾಂಕ ಖಾತೆ ವಿವರಗಳನ್ನು ನಮೂದಿಸಿ.ನಂತರ

ಸ್ಥಳೀಯ ಎಲ್ಪಿಜಿ ಡೀಲರ್ ಅಥವಾ ಸೆವಾ ಕೇಂದ್ರದಲ್ಲಿ ದಾಖಲೆಗಳನ್ನು ಸಲ್ಲಿಸಿ. ನಂತರ

ಅರ್ಜಿ ಪರಿಶೀಲನೆಯ ನಂತರ, ಸಿಲಿಂಡರ್ ಮತ್ತು ನೆರವು ನೀಡಲಾಗುತ್ತದೆ.

ಇದಿಷ್ಟು ವಿವಿಧ ಹಂತಗಳನ್ನು ನೀವು ಫಾಲೋ ಮಾಡುವ ಮೂಲಕ ನೀವು ಈ ಯೋಜನೆಯ ಪ್ರಯೋಜನೆಯನ್ನು ಪಡೆದುಕೊಳ್ಳಬಹುದು.

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ:-

Apply for Ujjwala 2.0

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-


Leave a Reply

Your email address will not be published. Required fields are marked *