ಹಲೋ ಫ್ರೆಂಡ್ಸ್ , RBI ಕಡೆಯಿಂದ ಭರ್ಜರಿ ಯೋಜನೆಯನ್ನು ಜಾರಿಗೆತಂದಿದ್ದು ನಿಮ್ಮ ಮೊಬೈಲ್ ನಲ್ಲಿ ಯು ಪಿ ಐ ಯಾಪ್ ಒಂದಿದ್ದರೆ 5 ಲಕ್ಷದವರೆಗೆ ಹಣವನ್ನು ಕೊಡ್ತಿದ್ದಾರೆ ನಿಮಗೂ ಈ ಹಣ ಬೇಕು ಅಂದರೆ ಈಗಲೇ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೆ YES ಅಂತ ಕಾಮೆಂಟ್ ಮಾಡಿ ….
RBI ವತಿಯಿಂದ ಲಕ್ಷ ಕೊಡುವುದರ ಹಿಂದಿನ ಉದ್ದೇಶ :-
ಆರ್ಬಿಐ (RBI) UPI ಪ್ಲಾಟ್ಫಾರ್ಮ್ ಮೂಲಕ ₹25,000 ರಿಂದ ₹5 ಲಕ್ಷ ವರೆಗೆ ಸಾಲ ಪಡೆಯುವ ಸೌಲಭ್ಯವನ್ನು ಪರಿಚಯಿಸಿದೆ. ಇದು ಕ್ರೆಡಿಟ್ ಕಾರ್ಡ್ ಇಲ್ಲದೆ, ನೇರವಾಗಿ UPI ಆಪ್ಗಳ ಮೂಲಕ ಸಾಲ ಪಡೆಯಲು ಅನುವು ಮಾಡಿಕೊಡುತ್ತದೆ.
ಯಾವುದೇ UPI ಆಪ್ನಲ್ಲಿ ಕ್ರೆಡಿಟ್ ಲೈನ್ ಸೇರಿಸುವ ವಿಧಾನ:
ಇದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಗಿದ್ದು ಇದನ್ನು ಫಾಲೋ ಮಾಡಿ ನೀವು ಸಹ ಹಣವನ್ನು ಪಡೆಯಬಹುದು .
Google Pay, PhonePe, ಅಥವಾ ಇತರ UPI ಆಪ್ಗಳಲ್ಲಿ
ಆಪ್ ತೆರೆದು “Add Credit Line on UPI” ಆಪ್ಷನ್ ಹುಡುಕಿ.
ಇದು ಸಾಮಾನ್ಯವಾಗಿ “Add Account” ಅಥವಾ “Loans” ಸೆಕ್ಷನ್‌ನಲ್ಲಿ ಕಾಣಸಿಗುತ್ತದೆ.
ಬ್ಯಾಂಕ್ ಆಯ್ಕೆ ಮಾಡುವ ವಿಧಾನ :-
SBI, Axis, ICICI, Punjab National Bank (PNB), ಮತ್ತು ಇತರ RBI- ಅನುಮೋದಿತ ಬ್ಯಾಂಕ್‌ಗಳು ಈ ಸೇವೆಯನ್ನು ನೀಡುತ್ತಿವೆ.
ನಿಮ್ಮ ಈಗಿರುವ ಸೇವಿಂಗ್ಸ್ ಅಕೌಂಟ್‌ಗೆ ಲಿಂಕ್ ಆದ ಬ್ಯಾಂಕ್ ಸಾಲ ನೀಡುತ್ತದೆ ನೀವು ಈ ಹಣವನ್ನು ಉಪಯೋಗಿಸಿಕೊಂಡು ನಿಮ್ಮ ಅವಶ್ಯಕತೆಯನ್ನು ಈಡೇರಿಸಿಕೊಳ್ಳಬಹುದು .
ಮುಖ್ಯ ಅಂಶಗಳು:-
ಬಡ್ಡಿ ದರ: 11% ರಿಂದ 15% ವರೆಗೆ (ಬ್ಯಾಂಕ್ ಅನುಸಾರ).
ರಿಪೇಮೆಂಟ್ : ಕ್ರೆಡಿಟ್ ಕಾರ್ಡ್ ಬಿಲ್‌ನಂತೆ ಮಾಸಿಕ ಹಣ ತಿರುವಿ ಕಟ್ಟಬೇಕು.
ಎಲಿಜಿಬಿಲಿಟಿ:
18+ ವಯಸ್ಸು, ಉತ್ತಮ ಕ್ರೆಡಿಟ್ ಸ್ಕೋರ್ (650+), ಮತ್ತು ಯಾವುದೇ ಸಕ್ರಿಯ ಸಾಲದ ಡಿಫಾಲ್ಟ್ ಇರಬಾರದು.
ಪಾವತಿ ವಿಧಾನ: ಮರ್ಚೆಂಟ್‌ಗಳಿಗೆ ಮಾತ್ರ (ವ್ಯಕ್ತಿಗಳಿಗೆ ನೇರ ಹಣ ಕಳುಹಿಸಲು ಅನುವಿಲ್ಲ).
ನೀವು ಹೀಗೆ ಮಾಡಿ ಹಣ ಪಡೆಯಿರಿ :-
KYC & ಪಾಲುದಾರ ಬ್ಯಾಂಕ್‌ಗೆ ಅನುಮತಿ ನೀಡಿ
PAN, ಮೊಬೈಲ್ ನಂಬರ್, ಮತ್ತು ಮೂಲಭೂತ ವಿವರಗಳನ್ನು ನಮೂದಿಸಿ.
ಬ್ಯಾಂಕ್ ನಿಮ್ಮ ಕ್ರೆಡಿಟ್ ಸ್ಕೋರ್ (CIBIL) ಮತ್ತು ರಿಪೇಮೆಂಟ್ ಸಾಮರ್ಥ್ಯವನ್ನು ಪರಿಶೀಲಿಸುತ್ತದೆ.
ಕ್ರೆಡಿಟ್ ಲೈನ್ ಅನುಮೋದನೆ
ಅನುಮೋದನೆಯಾದ ನಂತರ, ನಿಮ್ಮ UPI ಆಪ್‌ನಲ್ಲಿ ಕ್ರೆಡಿಟ್ ಲೈನ್ ಕಾಣಿಸಿಕೊಳ್ಳುತ್ತದೆ.
QR ಕೋಡ್ ಸ್ಕ್ಯಾನ್ ಮಾಡಿ ಅಥವಾ UPI ID ನೀಡಿ ಪಾವತಿಸುವಾಗ “Credit Line” ಆಯ್ಕೆ ಮಾಡಬಹುದು.