₹5 ಲಕ್ಷದ ಶೂರಿಟಿ-ರಹಿತ ಸಾಲ ಸೌಲಭ್ಯ

ಮಹಿಳೆಯರಿಗೆ ಗುಡ್ ನ್ಯೂಸ್ 

ಈ ಯೋಜನೆಗೆ ಯಾರು ಅರ್ಹರು

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 5 ಲಕ್ಷ ಪಡೆಯುತ್ತಿರುವ ಗೃಹಿಣಿಯರು ಈ ಯೋಜನೆಗೆ ಅರ್ಹರು ನೀವು ಈ ಯೋಜನೆಯ ಲಾಭ ಪಡೀಬೇಕು ಅಂದ್ರೆ ಈ ಕೆಳಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಇದೆ ತಿಳಿದುಕೊಳ್ಳಿ

ನೀವು ಏನು  ಮಾಡಬೇಕು

4 ರಿಂದ 10 ಮಹಿಳೆಯರ ಸ್ವಯಂ ಸಹಾಯ ಸಂಘ (SHG) ರಚಿಸಿ ನಂತರ ಅದರಲ್ಲಿ ಮಾಸಿಕ ಹೂಡಿಕೆ ಮಾಡಿ ನಂತರ ಸಂಬಂಧಿಸಿದ ವಿವಿಧ ಬ್ಯಾಂಕ್ ಗಳಲ್ಲಿ ಸಾಲವನ್ನು ಯಾವುದೇ ಶೂರಿಟಿ ಇಲ್ಲದೆ ಲಕ್ಷದ ವರೆಗೆ ಸಾಲವನ್ನು ಪಡೆಯಬಹುದು.

ಸಾಲದ ವಿವರ

₹3 ಲಕ್ಷದಿಂದ ₹5 ಲಕ್ಷ ವರೆಗೆ ಸಾಲ (ಸಂಘದ ಉಳಿತಾಯ ಮತ್ತು ವಿಶ್ವಾಸಾರ್ಹತೆಯ ಆಧಾರದ ಮೇಲೆ).

ಸಾಲ ಸೌಲಭ್ಯ ಯಾವುದಕ್ಕೆ ಬಳಕೆ

ಕೃಷಿ ಯಂತ್ರೋಪಕರಣಗಳು, ದಿನಸಿ ಅಂಗಡಿ, ಟೀ ಸ್ಟಾಲ್, ಹೋಟೆಲ್, ಹಸ್ತಶಿಲ್ಪ, ಸಣ್ಣ ಉದ್ಯಮಗಳು, ಇತರೆ ಸ್ವರೋಜಗಾರಿ ಚಟುವಟಿಕೆಗಳು.

ಸಾಲದ ವಿವರ

ಕಡಿಮೆ ಬಡ್ಡಿದರ (ನಬಾರ್ಡ್, ಗ್ರಾಮೀಣ ವಿಕಾಸ ಬ್ಯಾಂಕ್ ಮತ್ತು ಕರ್ನಾಟಕ ಅಪ್ಪೆಕ್ಸ್ ಬ್ಯಾಂಕ್ ಸಹಯೋಗದೊಂದಿಗೆ).