ಮುದ್ರಾ ಲೋನ್ ಪಡೆಯುವುದು  ಹೇಗೆ?  ಇಲ್ಲಿದೆ ಮಾಹಿತಿ…!

ಮುದ್ರಾ ಲೋನ್ ಪಡೆಯುವುದು ಹೇಗೆ? ತುಂಬಾ ಜನಕ್ಕೆ ಒಂದು ಹೊಸ ಬ್ಯುಸಿನೆಸ್ ಮಾಡಿ ಅದ್ರಿಂದ ಒಳ್ಳೆ ಸಂಪಾದನೆ ಮಾಡಿ ಲೈಫ್ ಅಲ್ಲಿ ಸಕ್ಸಸ್ ಆಗ್ಬೇಕು ಅನ್ಕೊಂಡಿರ್ತರೆ ಆದ್ರೆ ಅವರಿಗೆ ಬಿಸಿನೆಸ್ ಶುರು ಮಾಡಲು ಬಂಡವಾಳ ಇರೋದಿಲ್ಲ ಇಂತವರಿಗೆ ಸಾಲ ಸೌಲಭ್ಯದ ಅವಶ್ಯಕತೆ ತುಂಬಾನೇ ಇರುತ್ತದೆ ಹಾಗಾಗಿ ಇವರು ಸಾಲ ಮಾಡಲು ಮುಂದಾಗುತ್ತಾರೆ ಸಾಕಷ್ಟು ಕಡೆ ಪಡೆದ ಸಾಲಕ್ಕೆ ಬಡ್ಡಿ ಸಹ ಹೆಚ್ಚಿರುತ್ತದೆ ಇದರಿಂದ ಇವರು ಇನ್ನಷ್ಟು ಸಾಲಗಾರರಾಗುತ್ತಾರೆ.

ಮುದ್ರಾ ಲೋನ್  ಪಡೆಯಲು ಅರ್ಹತೆ

– ನಿಮ್ಮ ವಯಸ್ಸು ಕನಿಷ್ಠ 18 ವರ್ಷದಿಂದ ಗರಿಷ್ಠ 65 ವರ್ಷದವರಾಗಿರಬೇಕು – ಯಾವ ಉದ್ದೇಶಕ್ಕೆ ಸಾಲ ಪಡೆಯುವುದು ಅಂದರೆ ಸಣ್ಣ/ಸೂಕ್ಷ್ಮ ಉದ್ಯಮ (ವ್ಯಾಪಾರ, ಉತ್ಪಾದನೆ, ಸೇವಾ ಕ್ಷೇತ್ರ). – ನಿಮ್ಮ ಕ್ರೆಡಿಟ್ ಸ್ಕೊರ್ ಕನಿಷ್ಠ 650 ಕ್ಕೂ ಹೆಚ್ಚು ಇರಬೇಕು.

ಮುದ್ರಾ ಯೋಜನೆಯ 4 ಹಂತಗಳು:-

– ಶಿಶು: ₹50,000 ವರೆಗೆ (ಹೊಸ ಉದ್ಯಮಿಗಳಿಗೆ). – ಕಿಶೋರ: ₹50,001–₹5 ಲಕ್ಷ. – ತರುಣ: ₹5 ಲಕ್ಷ–₹10 ಲಕ್ಷ. – ತರುಣ ಪ್ಲಸ್ : ₹20 ಲಕ್ಷ.

ಬೇಕಾಗುವ ಅಗತ್ಯ ದಾಖಲೆಗಳು

– ಪಾಸ್ಪೋರ್ಟ್ ಗಾತ್ರದ ಫೋಟೋ – ಪಾನ್ ಕಾರ್ಡ್ – ಆಧಾರ್ ಕಾರ್ಡ್ – ವ್ಯವಹಾರ ಪ್ರಮಾಣಪತ್ರ (GST/ವ್ಯಾಪಾರ ಲೈಸೆನ್ಸ್). – ಬ್ಯಾಂಕ್ ಸ್ಟೇಟ್ಮೆಂಟ್ (6–12 ತಿಂಗಳು). – ವ್ಯವಹಾರ ಯೋಜನೆ/ಆದಾಯದ ಪುರಾವೆ.

ಸಾಲಕ್ಕೆ ಬಡ್ಡಿದರ

7–15% (ಲೋನ್ ಪ್ರಕಾರ ಮತ್ತು ಸಂಸ್ಥೆಯನ್ನು ಅವಲಂಬಿಸಿ)

ಸಾಲ ಮಂಜೂರು ಪ್ರಕ್ರಿಯೆ

– ಅರ್ಜಿ ಪರಿಶೀಲನೆ ಮತ್ತು ದಾಖಲೆಗಳ ಪರಿಶೋಧನೆ. – ಸಾಮಾನ್ಯವಾಗಿ 1-2 ವಾರಗಳಲ್ಲಿ ಲೋನ್ ಅನುಮೋದನೆ.

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬಸೈಟ್ ಗೆ ಭೇಟಿನೀಡಿ

ಈ ಕೆಳಗೆ ಕ್ಲಿಕ್ ಮಾಡಿ