ಕೇವಲ ₹1 ರೂಗೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಪರಿಚಯ

ಅರ್ಹತೆ

– ವಯಸ್ಸು: 18 ರಿಂದ 50 ವರ್ಷದೊಳಗಿನವರು ಅರ್ಜಿಯನ್ನು ಸಲ್ಲಿಸಬಹುದು – ಬ್ಯಾಂಕ್ ಖಾತೆ: ಈಗಾಗಲೇ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಮೂಲಕ ಹಣವನ್ನು ಸಂದಾಯ ಮಾಡಬಹುದು ಇದಕ್ಕೆ – ಸಮ್ಮತಿ: ಖಾತೆದಾರರು ಸ್ವಯಂ ಕಡಿತ (Auto-debit) ಗಾಗಿ ಸಮ್ಮತಿ ನೀಡಬೇಕು

ಬೇಕಾಗುವ ದಾಖಲೆಗಳು

– ಆಧಾರ್ ಕಾರ್ಡ್ – ಖಾತೆ ವಿವರ – ಮೊಬೈಲ್ ನಂಬರ್ – ಇನ್ನಿತರೆ ಸಂಬಂದಿಸಿದ ದಾಖಲೆಗಳು

ಪ್ರೀಮಿಯಂ ಮತ್ತು ಕಟ್ಟುವ ವಿಧಾನ:

– ವಾರ್ಷಿಕ ಪ್ರೀಮಿಯಂ: ₹330 (ಖಾತೆಯಿಂದ ಸ್ವಯಂ ಕಡಿತ). – ಪಾವತಿ ವಿಧಾನ: ಜೂನ್ 1ರಿಂದ ಮೇ 31ರ ವರೆಗೆ ವಾರ್ಷಿಕವಾಗಿ. – ರೀನ್ಯುವಲ್: ಪ್ರತಿ ವರ್ಷ ಸ್ವಯಂ ಕಡಿತ ಮೂಲಕ ನವೀಕರಣ.

ಅರ್ಜಿ ಸಲ್ಲಿಸುವ ವಿಧಾನ

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು