ಅಪಘಾತ ವಿಮಾ ಯೋಜನೆಯಾಗಿದ್ದು, ಅಪಘಾತದಿಂದ ಸಾವು ಅಥವಾ ದೈಹಿಕ ಅಂಗವೈಕಲ್ಯ (ವಿಕಲಾಂಗತ್ವ) ಸಂಭವಿಸಿದಾಗ ಹಣದ ಸಹಾಯವನ್ನು ನೀಡುತ್ತದೆ.
ಯೋಜನೆಯ ಉದ್ದೇಶ
ಕೇವಲ ₹20 ಮಾತ್ರ (ಬ್ಯಾಂಕ್ ಖಾತೆಯಿಂದ ಸ್ವಯಂ ಡೆಬಿಟ್ ಮೂಲಕ ಕಡಿತಗೊಳ್ಳುತ್ತದೆ) ಇದನ್ನು ನಿಮ್ಮ ಬ್ಯಾಂಕ್ ಸಿಬ್ಬಂದಿ ಹತ್ರ ಮಾತಾಡಿಕೊಂಡು ಯೋಜನೆಗೆ ಲಾಗಿನ್ ಮಾಡಿಸಬಹುದು
ವಾರ್ಷಿಕ ಪ್ರೀಮಿಯಂ ಎಷ್ಟು :-
– 18 ವರ್ಷ ಪೂರ್ಣಗೊಂಡವರು ಮತ್ತು 70 ವರ್ಷಕ್ಕಿಂತ ಕಡಿಮೆ ಇರುವವರು ಅರ್ಜಿ ಸಲ್ಲಿಸಬಹುದು .– PMSBY ಯಲ್ಲಿ ಭಾಗವಹಿಸುವ ಬ್ಯಾಂಕ್/ಪೋಸ್ಟ್ ಆಫೀಸ್ ಖಾತೆ ಇರುವವರು.– ಖಾತೆದಾರರು “ಸ್ವಯಂ ಡೆಬಿಟ್” ಅನುಮತಿ ನೀಡಬೇಕು.
ಅನಿವಾರ್ಯ ಕಾರಣದಿಂದ ಸಾವನೊಪ್ಪಿದರೆ ನಾಮಿನಿ ಆದವರಿಗೆ ಈ 2 ಲಕ್ಷ ಹಣವನ್ನು ಸಂದಾಯ ಆಗುತ್ತದೆ.ಪೂರ್ಣ ಅಂಗವೈಕಲ್ಯ (ಎರಡು ಕಣ್ಣುಗಳು/ಕೈಗಳು/ಕಾಲುಗಳನ್ನು ಕಳೆದುಕೊಂಡರೆ): ₹2 ಲಕ್ಷ.ಭಾಗಶಃ ಅಂಗವೈಕಲ್ಯ (ಒಂದು ಕಣ್ಣು/ಕೈ/ಕಾಲನ್ನು ಕಳೆದುಕೊಂಡರೆ): ₹1 ಲಕ್ಷ ನೆರೆವಾಗಿ ಬ್ಯಾಂಕ್ ಗೆ ಬರುತ್ತದೆ.
ಯೋಜನೆಯ ಲಾಭ
ವಯಸ್ಸು 70 ತಲುಪಿದಾಗ ನಂತರ ಮತ್ತುಬ್ಯಾಂಕ್ ಖಾತೆ ಮುಚ್ಚಿದರೆ ಅಥವಾ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ ಹಾಗೂಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಖಾತೆಗಳ ಮೂಲಕ PMSBY ಯಲ್ಲಿ ನೋಂದಾಯಿಸಿದ್ದರೆ, ಗರಿಷ್ಠ ₹2 ಲಕ್ಷ ಮಾತ್ರ ಪಾವತಿಸಲಾಗುತ್ತದೆ.
ವಿಮಾ ಕೊನೆಗೊಳ್ಳುವ ಸಮಯ
ಈ ಕೆಳಗೆ ಕೊಟ್ಟಿರುವ ವಿವಿಧ ಹಂತಗಳ ಮೂಲಕ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.ಅದಿಕ್ರುತ ವೆಬಸೈಟ್ ಗೆ ಭೇಟಿ ನೀಡಿ ಅಥವಾ ನಿಮ್ಮ ಬ್ಯಾಂಕ್ ಖಾತೆ ಯಾವ ಬ್ಯಾಂಕ್ ಅಲ್ಲಿದೆ ಅಲ್ಲಿ ಹೋಗಿ ಮಾಡಿಸಬಹುದು ಫಾರ್ಮ್ ನಿಖರವಾಗಿ ಪೂರೈಸಿ ಮತ್ತು ಅಗತ್ಯ ದಾಖಲೆಗಳೊಂದಿಗೆ ಬ್ಯಾಂಕಿಗೆ ಸಲ್ಲಿಸಿ ನಂತರ ಅರ್ಜಿ ಸ್ವೀಕೃತಿಯ ನಂತರ